ಈ 5 ಅಭ್ಯಾಸಗಳಿಂದ ನಿಮ್ಮ ತಲೆ ಕೂದಲು ಉದರುತ್ತಿದೆ ಎಚ್ಚರ!
ನಿಮ್ಮ ದೈನಂದಿನ ಕೆಲವು ಸಾಮಾನ್ಯ ತಪ್ಪುಗಳೇ ಕೂದಲು ಉದುರಲು ಮುಖ್ಯ ಕಾರಣವಾಗಿರಬಹುದು. ಅತಿಯಾದ ಬಿಸಿ ನೀರಿನ ಸ್ನಾನ, ಒದ್ದೆ ಕೂದಲು ಬಾಚುವುದು, ಹೀಟ್ ಸ್ಟೈಲಿಂಗ್ ಉಪಕರಣಗಳ ಅತಿಯಾದ ಬಳಕೆ, ಬಿಗಿಯಾದ ಹೇರ್ ಸ್ಟೈಲ್ ಮತ್ತು ಕಳಪೆ ಆಹಾರ ಪದ್ಧತಿಯಿಂದ ಕೂದಲು ದುರ್ಬಲಗೊಂಡು ಉದುರಲಾರಂಭಿಸುತ್ತದೆ.