ಈ 4 ದುರಭ್ಯಾಸದಿಂದ ನಿಮ್ಮ ಮೂತ್ರಪಿಂಡ ಹಾಳಾಗಬಹುದು!

ಬಾಬುಪ್ರಸಾದ್​ ಮೋಡಿಸ್​

ಈ 4 ದುರಭ್ಯಾಸದಿಂದ ನಿಮ್ಮ ಮೂತ್ರಪಿಂಡ ಹಾಳಾಗಬಹುದು!

ನಿಮ್ಮ ಮೂತ್ರ ಪಿಂಡದ ಆರೋಗ್ಯವನ್ನು ಕಾಪಾಡಲು, ಈ ಕೆಂದ್ರೀತ ಕೂಡದ ನಾಲ್ಕು ದುರಭ್ಯಾಸಗಳ ಬಗ್ಗೆ ತಿಳಿದುಕೊಳ್ಳಿ.

1. ನೀರು ಕುಡಿಯದಿರುವುದು

ಮೂತ್ರ ಪಿಂಡದ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ನೀರು ಕುಡಿಯದಿದ್ದರೆ ಮೂತ್ರದಲ್ಲಿ ವಿಷಕಾರಿ ವಸ್ತುಗಳು ಸಾಂದ್ರೀಕೃತಗೊಂಡು ಮೂತ್ರ ಪಿಂಡದ ಮೇಲೆ ಒತ್ತಡ ಬೀಳುತ್ತದೆ.

2. ಉಪ್ಪಿನಂಶ ಹೆಚ್ಚು ಸೇವನೆ

ಉಪ್ಪಿನಂಶ ಹೆಚ್ಚು ಸೇವಿಸಿದರೆ ರಕ್ತದೊತ್ತಡ ಹೆಚ್ಚಾಗಿ ಮೂತ್ರ ಪಿಂಡದ ಮೇಲೆ ಒತ್ತಡ ಬೀಳುತ್ತದೆ.

3. ಧೂಮಪಾನ ಮತ್ತು ಮದ್ಯಪಾನ

ಧೂಮಪಾನ ಮತ್ತು ಮದ್ಯಪಾನ ಮೂತ್ರ ಪಿಂಡದ ಆರೋಗ್ಯಕ್ಕೆ ಹಾನಿಕಾರಕ.

4. ನಿದ್ದೆ ಮಾಡದಿರುವುದು

ಸಾಕಷ್ಟು ನಿದ್ದೆ ಮಾಡದಿದ್ದರೆ ಮೂತ್ರ ಪಿಂಡದ ಕಾರ್ಯ ಚಟುವಟಿಕೆಗಳು ಅಸ್ತವ್ಯಸ್ತಗೊಳ್ಳುತ್ತವೆ. ಈ ದುರಭ್ಯಾಸಗಳನ್ನು ತ್ಯಜಿಸಿ ಮೂತ್ರ ಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಿ.