ಸ್ಟಾರ್​ ನಟರ ಚಿತ್ರಗಳಿಗೆ ಸಖತ್​ ಹೈಪ್​

ಮೋಹನ್​ ಶೆಟ್ಟಿ

ಸ್ಟಾರ್​ ನಟರ ಚಿತ್ರಗಳಿಗೆ ಸಖತ್​ ಹೈಪ್​

ಭಾರತೀಯ ಚಿತ್ರೋದ್ಯಮದಿಂದ 3 ಬಹುನಿರೀಕ್ಷಿತ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದ್ದು, ಈ ಮೂರು ಸಿನಿಮಾಗಳ ಬಜೆಟ್​ ಗಾತ್ರ ಕೇಳಿದ್ರೆ ಹುಬ್ಬೇರುತ್ತೆ

1. ರಾಮಾಯಣ

ಬಹುನಿರೀಕ್ಷಿತ ಪಟ್ಟಿಯಲ್ಲಿರುವ ಬಾಲಿವುಡ್​ನ ರಾಮಾಯಣ ಚಿತ್ರದ ಒಟ್ಟು ಬಜೆಟ್ 4,000 ಕೋಟಿ ರೂ.

2. ಅಲ್ಲು ಅರ್ಜುನ್​-ಅಟ್ಲೀ ಕಾಂಬೊ

ಅಲ್ಲು ಅರ್ಜುನ್-ಅಟ್ಲೀ ಕಾಂಬೊದಲ್ಲಿ ಮೂಡಿಬರುತ್ತಿರುವ ಚಿತ್ರದ ಒಟ್ಟು ಬಜೆಟ್ 800 ಕೋಟಿ ರೂ.

ಚಿತ್ರದ ಮೇಲೆ ಭಾರೀ ನಿರೀಕ್ಷೆ

ಈಗಾಗಲೇ ಚಿತ್ರಕ್ಕೆ ಭಾರೀ ಹೈಪ್​ ಸಿಕ್ಕಿದ್ದು, ಈ ಕಾಂಬೊ ಹೇಗೆ ಕಮಾಲ್​ ಮಾಡಲಿದೆ ಕಾದು ನೋಡಬೇಕು

3. ವಾರಣಾಸಿ

ಎಸ್​.ಎಸ್​. ರಾಜಮೌಳಿ ಮತ್ತು ಮಹೇಶ್​ ಬಾಬು ಕಾಂಬೋ ಚಿತ್ರದ ಟೈಟಲ್​ ಲಾಂಚ್​ ಇತ್ತೀಚೆಗಷ್ಟೇ ಅದ್ದೂರಿಯಾಗಿ ನಡೆಯಿತು

ದುಪ್ಪಟ್ಟು ನಿರೀಕ್ಷೆ

ಈ ಸಿನಿಮಾ​ ಸುಮಾರು 1,100 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ