ಅತಿಹೆಚ್ಚು ಕಾಲ ಕರ್ನಾಟಕವನ್ನಾಳಿದ ಮುಖ್ಯಮಂತ್ರಿಗಳು

ವಿಶ್ವಾಸ್​ ಎನ್​ ಜೋಳದಾಳು

ಅತಿಹೆಚ್ಚು ಕಾಲ ಕರ್ನಾಟಕವನ್ನಾಳಿದ ಮುಖ್ಯಮಂತ್ರಿಗಳು

ಅತಿಹೆಚ್ಚು ಕಾಲ ಕರ್ನಾಟಕವನ್ನಾಳಿದ ಮುಖ್ಯಮಂತ್ರಿಗಳು

1. ಸಿದ್ದರಾಮಯ್ಯ

ಸಿದ್ದರಾಮಯ್ಯ (ಕಾಂಗ್ರೆಸ್​) - 7 ವರ್ಷ, 240 ದಿನಗಳು (ಪ್ರಸ್ತುತ)

2. ಡಿ. ದೇವರಾಜ್ ಅರಸ್

ಡಿ. ದೇವರಾಜ್ ಅರಸ್ (ಕಾಂಗ್ರೆಸ್​) - 7 ವರ್ಷಗಳು, 239 ದಿನಗಳು

3. ಎಸ್. ನಿಜಲಿಂಗಪ್ಪ

ಎಸ್. ನಿಜಲಿಂಗಪ್ಪ (ಕಾಂಗ್ರೆಸ್)- 7 ವರ್ಷಗಳು, 175 ದಿನಗಳು

4. ರಾಮಕೃಷ್ಣ ಹೆಗಡೆ

ರಾಮಕೃಷ್ಣ ಹೆಗಡೆ (ಜನತಾ ಪಕ್ಷ) - 5 ವರ್ಷಗಳು, 216 ದಿನಗಳು

5. ಬಿ.ಎಸ್. ಯಡಿಯೂರಪ್ಪ

ಬಿ.ಎಸ್. ಯಡಿಯೂರಪ್ಪ (ಬಿಜೆಪಿ) - 5 ವರ್ಷಗಳು, 82 ದಿನಗಳು