ಕಪ್ಪು-ಬಿಳುಪಿನ ಸುಂದರಿ 'ಅದಿತಿ ರಾವ್ ಹೈದರಿ'
ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಅಭಿನಯದ ಮೂಲಕ ಖ್ಯಾತಿ ಗಳಿಸಿದ ನಟಿ ಎಂದರೆ, ಅದಿತಿ ರಾವ್ ಹೈದರಿ ಆಗಿದ್ದಾರೆ. ಇವರು ಇತ್ತೀಚೆಗೆ ಬ್ಲ್ಯಾಕ್ ಎಂಡ್ ವೈಟ್ ಥೀಮ್ನಲ್ಲಿ ಫೋಟೊಶೂಟ್ ನಡೆಸಿದ್ದು, ಆ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.