ಭಾರತ vs ದಕ್ಷಿಣ ಆಫ್ರಿಕಾ

ಕಲಾನ್ವಿತ ಜಿ ಜೈನ್

ಭಾರತ vs ದಕ್ಷಿಣ ಆಫ್ರಿಕಾ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂರನೇ ದಿನದ ಪಂದ್ಯ

ದಕ್ಷಿಣ ಆಫ್ರಿಕಾದ ಎರಡನೇ ಇನಿಂಗ್ಸ್

ದಕ್ಷಿಣ ಆಫ್ರಿಕಾ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲಿ 153 ರನ್ಗಳಿಗೆ ಆಲ್ ಔಟ್ ಆಯ್ತು. ಇದರಿಂದ ಭಾರತಕ್ಕೆ ಪಂದ್ಯ ಗೆಲ್ಲಲು 124 ರನ್‌ಗಳ ಗುರಿ ನೀಡಲಾಯಿತು

ಸಿರಾಜ್‌ನ ಅದ್ಭುತ ಬೌಲಿಂಗ್

ಸಿರಾಜ್ ತನ್ನ ಎರಡು ಓವರ್‌ಗಳಲ್ಲಿ ಮಾತ್ರ 2 ರನ್ ನೀಡಿ 2 ವಿಕೆಟ್ ತೆಗೆದರು. ರಿಷಭ್ ಪಂತ್‌ಗೆ ಕ್ಯಾಚ್ ಹಿಡಿದು ಮೊದಲು ಕಾರ್ಬಿನ್ ಬಾಸ್ಚ್ ವಿಕೆಟ್ ತೆಗೆದರು.

ಭಾರತದ ಚೇಸ್

ಓಪನಿಂಗ್ ಬ್ಯಾಟ್ಸ್ ಮ್ಯಾನ್ ಜೈಸ್ವಾಲ್ (0) ಮತ್ತು ಕೆ.ಎಲ್. ರಾಹುಲ್ ತ್ವರಿತವಾಗಿ ಔಟ್ ಆದ್ರು.

ದಕ್ಷಿಣ ಆಫ್ರಿಕಾ 30 ರನ್‌ಗಳಿಂದ ಗೆಲುವು

ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 30 ರನ್‌ಗಳ ಅಂತರದಿಂದ ಗೆಲೆವು ಸಾಧಿಸಿತು. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೂರನೇ ದಿನದಲ್ಲೇ ಪಂದ್ಯ ಸಂಪೂರ್ಣಗೊಂಡಿದ್ದು, ಸಿಮನ್ ಹಾರ್ಮರ್ ಅವರ ಅದ್ಭುತ ಸ್ಪಿನ್ ಬೌಲಿಂಗ್ (5 ವಿಕೆಟ್) ಗೆಲುವಿಗೆ ಕಾರಣವಾಯಿತು.