ತಮನ್ನಾ ಸಿನಿ ಪಯಣ
ಒಡಿಲಾ 2 ನಂತರ ಯಾವ ಸಿನಿಮಾದಲ್ಲಿ ತಮನ್ನಾ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಪಯ್ಯಾ, ಹ್ಯಾಪಿ ಡೇಸ್, 100% ಲವ್, ಬಾಹುಬಲಿ ಸಿನಿಮಾಗಳು ಮತ್ತೆ ಮತ್ತೆ ನೋಡಬೇಕೆನಿಸುವಷ್ಟು ಚೆಂದವಾಗಿ ಕಾಣಿಸಿಕೊಂಡಿದ್ದಾರೆ, ಸ್ತ್ರೀ, ಅರೈನ್ಮನೆ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.