ತೂಕ ಇಳಿಸಲು ಸಹಾಯ ಮಾಡುವ ಸೂಪರ್ ಫುಡ್‌ಗಳು!

ಬಾಬುಪ್ರಸಾದ್​ ಮೋಡಿಸ್​

ತೂಕ ಇಳಿಸಲು ಸಹಾಯ ಮಾಡುವ ಸೂಪರ್ ಫುಡ್‌ಗಳು!

ಜಿಮ್‌ಗೆ ಹೋಗದೆ ತೂಕ ಇಳಿಸಬೇಕೇ? ಈ ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ.

ಓಟ್ಸ್

ಇದರಲ್ಲಿ ಫೈಬರ್ ಹೆಚ್ಚಿದ್ದು, ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ.

ಗ್ರೀನ್ ಟೀ

ಆಂಟಿ-ಆಕ್ಸಿಡೆಂಟ್‌ಗಳಿಂದ ಕೂಡಿದ್ದು ಕೊಬ್ಬನ್ನು ಸುಡಲು ಸಹಕಾರಿ.

ಮೊಟ್ಟೆ

ಪ್ರೋಟೀನ್ ಹೆಚ್ಚಿರುವುದರಿಂದ ಸ್ನಾಯುಗಳ ಬೆಳವಣಿಗೆಗೆ ಮತ್ತು ಶಕ್ತಿಗೆ ಉತ್ತಮ.

ಚಿಯಾ ಬೀಜಗಳು

ನೀರಿನಲ್ಲಿ ನೆನೆಸಿದ ಚಿಯಾ ಬೀಜ ಸೇವನೆ ಹೊಟ್ಟೆಯ ಬೊಜ್ಜು ಕರಗಿಸಲು ಉತ್ತಮ.