ಹಣ್ಣು-ತರಕಾರಿಗಳು
ಹಣ್ಣು, ತರಕಾರಿಗಳಲ್ಲಿ ಅತ್ಯಧಿಕ ಆರೋಗ್ಯಕರ ಅಂಶಗಳು ಅಡಗಿವೆ. ಮೊಸರು, ದ್ವಿದಳ ಧಾನ್ಯಗಳು, ಕಡಲೆಕಾಯಿ, ಸೋಯಾಬೀನ್, ಸೊಪ್ಪು ಮತ್ತು ಮೊಟ್ಟೆಯಂತಹ ಆಹಾರಗಳಲ್ಲಿ ಪ್ರೋಟಿನ್-ಫೈಬರ್ ಹೇರಳವಾಗಿರುತ್ತವೆ. ಇವುಗಳನ್ನು ಸರಿಯಾದ ಸಮಯಕ್ಕೆ ಮತ್ತು ಅಗತ್ಯಕ್ಕೆ ತಕ್ಕಷ್ಟು ತಿನ್ನುವುದರಿಂದ ದೇಹಕ್ಕೆ ಸೂಪರ್ ಪ್ರೋಟಿನ್ ಸಿಗುತ್ತೆ.