ಹೋಟೆಲ್ ರೂಮ್‌ಗೆ ಹೋದ ತಕ್ಷಣ ಈ ವಸ್ತುಗಳಿಂದ ದೂರವಿರಿ!
ಹೋಟೆಲ್ ಕೋಣೆಗಳು ಮೇಲ್ನೋಟಕ್ಕೆ ಎಷ್ಟೇ ಸ್ವಚ್ಛವಾಗಿ ಕಂಡರೂ, ಸೂಕ್ಷ್ಮವಾಗಿ ಗಮನಿಸದಿದ್ದರೆ ಕೆಲವು ವಸ್ತುಗಳು ಸುಲಭವಾಗಿ ಬ್ಯಾಕ್ಟೀರಿಯಾಗಳ ತಾಣವಾಗುತ್ತವೆ. ಗ್ರಾಹಕರು ಬಳಸಿದ ನಂತರ ಸರಿಯಾಗಿ ಕಾಳಜಿ ವಹಿಸದಿದ್ದರೆ ಅತಿ ಹೆಚ್ಚು ಕೊಳಕಾಗುವ 5 ಪ್ರಮುಖ ವಸ್ತುಗಳು ಇಲ್ಲಿವೆ: