ಗಮನ ಸೆಳೆದ ಚಿತ್ರಗಳು
ಪ್ರಿಯಮಾನ ತೋಜಿ, ಮಾಧವನ್, ತಿತ್ತಿಕ್ಕುದೇ, ದೇವತೈಯೈ ಕಂಡೇನ್, ನಿನ್ನೆ ಇಷ್ಟಪಟ್ಟಾನು, ಆದಿ ಲಕ್ಷ್ಮಿ, ಪೆಳ್ಳಿಕಾನಿ ಪ್ರಸಾದ್, ವೀರ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಪ್ರೀತಿಗಾಗಿ ಸೇರಿದಂತೆ ವಿವಿಧ ಚಿತ್ರಗಳಲ್ಲಿ ಕಾಣಿಸಿಕೊಂಡು ಕನ್ನಡ ಪ್ರೇಕ್ಷಕರಿಗೂ ಪರಿಚಿತರಾದರು.