ಶ್ರೀಲೀಲಾ ನಟನೆಯ ಸಿನಿಮಗಾಗಳಿವು
ಶ್ರೀಲೀಲಾ ಅವರು ಕಿಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದು ಅವರ ಬದುಕನ್ನೇ ಬದಲಾಯಿಸಿತು. ಕನ್ನಡದಲ್ಲಿ ನಟಿಸಿದ್ದು ಕಡಿಮೆ, ಟಾಲಿವುಡ್‌ನಲ್ಲಿ ಹೆಚ್ಚು ಸಿನಿಮಾ ಚಾನ್ಸ್ ಸಿಕ್ಕಿತ್ತು. ಆದಿ ಕೇಶವ, ಪೆಲ್ಲಿ ಸಂದಡಿ, ಸ್ಕಂದ, ಪರಾಸಕ್ತು ಮಾಸ್ ಜಾತ್ರ, ರಾಬಿನ್ ಹುಡ್, ಗುಂಟೂರು ಖಾರಂ, ಕಿಂಗ್ಡ್ಮ್, ಧಮಾಕಾ ಸಿನಿಮಾದಲ್ಲಿ ನಟಿಸಿದ್ದಾರೆ ಕನ್ನಡದಲ್ಲಿ ಭರಾಟೆ, ಬೈಟೂ ಲವ್, ಜೂನಿಯರ್ ಹಾಗೂ ಕಿಸ್ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ