ತೆಲುಗು ಚಿತ್ರರಂಗದ ಯಶಸ್ಸು
ಪೆಳ್ಳಿ ಸಂದಡಿ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಅವರು ಧಮಾಕಾ, ಸ್ಕಂದ, ಭಗವಂತ್ ಕೇಸರಿ ಹಾಗೂ ಗುಂಟೂರು ಖಾರಂ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ವಿಶೇಷವಾಗಿ ಅವರ ನೃತ್ಯ ಮತ್ತು ಪರದೆಯ ಮೇಲಿನ ಚುರುಕುತನ ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ತಂದುಕೊಟ್ಟಿದೆ.