ತಾರಾಗಣ
ಅನಿಮಲ್ ಮತ್ತು ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಾಂಗಾನ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕನಾಗಿ ಪ್ರಭಾಸ್, ನಾಯಕಿಯಾಗಿ ತ್ರಿಪ್ತಿ ಡಿಮ್ರಿ, ಕಿಯಾರಾ ಅಡ್ವಾಣಿ, ಕರೀನಾ ಕಪೂರ್ ಖಾನ್, ಕನ್ನಡಿಗ ಅನಂತನಾಗ್, ಕೀರ್ತಿ ಶೆಟ್ಟಿ, ತ್ರಿಷಾ ಕೃಷ್ಣನ್ ಮತ್ತು ಸಿನಿಮಾದ ವಿಲನ್ ಆಗಿ ಕೊರಿಯಾದ ಖ್ಯಾತ ಖಳನಟ ಮಾ ಡಾಂಗ್-ಸಿಯೋಕ್ ಅಭಿನಯಿಸಲಿದ್ದಾರೆ.