ಸೌತ್ ಸ್ಟಾರ್ ಶೃತಿ ಹಾಸನ್ ಹೊಸ ಅವತಾರ!

ಬಾಬುಪ್ರಸಾದ್​ ಮೋಡಿಸ್​

ಸೌತ್ ಸ್ಟಾರ್ ಶೃತಿ ಹಾಸನ್ ಹೊಸ ಅವತಾರ!

ಹಸಿರು ಕಾರ್ಸೆಟ್ ಟಾಪ್ ಮತ್ತು ಕಪ್ಪು ಔಟ್‌ಫಿಟ್‌ನಲ್ಲಿ ಶೃತಿ ಹಾಸನ್ ಹೊಸ ಸ್ಟೈಲ್ ಪ್ರದರ್ಶಿಸಿದ್ದಾರೆ. ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿವೆ.

ಶೃತಿ ಹಾಸನ್ ಹೊಸ ಫೋಟೋಶೂಟ್‌ ವೈರಲ್!

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸ್ಟೈಲಿಶ್ ಫೋಟೋಗಳು ವೈರಲ್

"ಹೈಬ್ರಿಡ್ ಥಿಂಗ್" ಪೋಸ್ಟ್‌ಗೆ ಭಾರಿ ಪ್ರತಿಕ್ರಿಯೆ

"Just doing my hybrid thing" ಎಂಬ ಕ್ಯಾಪ್ಷನ್‌ನೊಂದಿಗೆ ಶೃತಿ ಫೋಟೋಗಳನ್ನು ಹಂಚಿಕೊಂಡಿದ್ದು, ಸಾವಿರಾರು ಲೈಕ್ಸ್‌ಗಳು ಹರಿದುಬಂದಿವೆ.

ಫ್ಯಾಷನ್ ಮತ್ತು ಅಟಿಟ್ಯೂಡ್‌ನ ಕಾಂಬಿನೇಷನ್

ಪ್ರತಿ ಫೋಟೋದಲ್ಲೂ ವಿಭಿನ್ನ ಪೋಸ್ ನೀಡಿರುವ ಶೃತಿ, ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ಸೆಳೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

ಹೊಸ ಫೋಟೋಶೂಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು "ಸ್ಟನ್ನಿಂಗ್", "ಗೋರ್ಜಿಯಸ್" ಎಂದು ಕಾಮೆಂಟ್ ಮಾಡುತ್ತಿದ್ದಾರೆ.