ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸೋನಂ
ಅರ್ಜುನ್ ಕಪೂರ್ ಅವರ ಸಹೋದರಿ ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ವಿವಾಹದ ಸಂಭ್ರಮಕ್ಕೆ ಸೋನಂ ಕಪೂರ್ ಆಗಮಿಸುವುದಿಲ್ಲ ಎಂಬ ಊಹಾಪೋಹಗಳಿದ್ದವು. ಆದರೆ, ಎಲ್ಲ ವದಂತಿಗಳಿಗೆ ತೆರೆ ಎಳೆದು ಮದುವೆಯ ಸಂಭ್ರಮಕ್ಕೆ ಎಂಟ್ರಿ ಕೊಟ್ಟ ಸೋನಂ, ತಮ್ಮ ಅದ್ಭುತ ಲುಕ್‌ನಿಂದ ಎಲ್ಲರ ಕಣ್ಣುಗಳು ತಮ್ಮತ್ತ ತಿರುಗುವಂತೆ ಮಾಡಿದ್ದಾರೆ.