5 ಅಡಿಗಿಂತ ಹೆಚ್ಚು ಬೆಳೆಯುವ ಒಳಾಂಗಣ ಸಸ್ಯಗಳು ಇಲ್ಲಿವೆ ನೋಡಿ...

ಬಾಬುಪ್ರಸಾದ್​ ಮೋಡಿಸ್​

5 ಅಡಿಗಿಂತ ಹೆಚ್ಚು ಬೆಳೆಯುವ ಒಳಾಂಗಣ ಸಸ್ಯಗಳು ಇಲ್ಲಿವೆ ನೋಡಿ...

ನಿಮಗೆ 5 ಅಡಿಗಿಂತ ಹೆಚ್ಚು ಬೆಳೆಯುವ ಕೆಲವು ಒಳಾಂಗಣ ಸಸ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಡ್ರೆಸ್ಸಿನಾ (Dressina)

6-8 ಅಡಿ: ಕಡಿಮೆ ಬೆಳಕಿನಲ್ಲೂ ಬೆಳೆಯಬಲ್ಲದು, ಕಾಳಜಿ ಸುಲಭ.

ಫಿಲೋಡೆಂಡ್ರಾನ್ (Philodendron)

6-10 ಅಡಿ: ಸುಂದರ ಎಲೆಗಳು, ಕಡಿಮೆ ನೀರು ಬೇಕು.

ರಬ್ಬರ್ ಪ್ಲಾಂಟ್ (Rubber Plant)

8-10 ಅಡಿ: ದೊಡ್ಡ ಎಲೆಗಳು, ವಾಯು ಶುದ್ಧೀಕರಣಕ್ಕೆ ಒಳ್ಳೆಯದು.

ಫ್ರೀಸಿಯಾ ಪಾಮ್ (Fresia Palm)

6-12 ಅಡಿ: ಸುಂದರ, ಕಡಿಮೆ ಕಾಳಜಿ ಬೇಕು.