ಅದ್ಭುತ ಸೌಂದರ್ಯ ಎಂದ ಶೋಭಿತಾ
ಕಿತ್ತಳೆ ಬಣ್ಣದ ಸೀರೆಗೆ ಬೆಳ್ಳಿ ಬಣ್ಣದ ಬ್ಲೌಸ್ ಕಸೂತಿ. ಹೆಚ್ಚು ವರ್ಕ್ ಮಾಡಿರುವ ಬ್ಲೌಸ್ ಸೂಕ್ತವಾಗಿತ್ತು. ಜುಮ್ಕಾಗಳು ಮತ್ತು ನಯವಾದ ಹೇರ್ಬನ್, ಸಿಂಪಲ್ ಮೇಕಪ್ ಅವರ ಅಂದವನ್ನು ಹೆಚ್ಚಿಸಿತ್ತು. ಅವರ ಈ ಪೋಸ್ಟ್ಗೆ ಫ್ಯಾನ್ಸ್ ಬ್ಯೂಟಿಮ ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ.