ಭಾರತೀಯ ಮಹಿಳೆಯರ ಪ್ರಮುಖ ಆಸೆಗಳಲ್ಲಿ ಚಿನ್ನ ಕೂಡ ಒಂದು. ಏಕೆಂದರೆ, ಚಿನ್ನ ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ..ಮನೆಯಲ್ಲಿರುವ ಚಿನ್ನವು ಕೇವಲ ಮಹಿಳೆಯರ ಅಲಂಕಾರಕ್ಕೆ ಮಾತ್ರವಲ್ಲ, ಕಷ್ಟದ ಸಮಯಗಳಲ್ಲಿ ನಮ್ಮನ್ನು ಉಳಿಸುವ ಹೂಡಿಕೆಯೂ ಆಗಿದೆ..ಚಿನ್ನವನ್ನು ಧರಿಸುವುದು ನಮ್ಮ ಭಾರತದ ವಿಶಿಷ್ಟ ಸಂಪ್ರದಾಯ ಆಗಿದೆ..ಚಿನ್ನವು ಸಮಾಜದಲ್ಲಿ ನಮ್ಮ ಸ್ಥಾನಮಾನ ಮತ್ತು ಗೌರವದ ಸಂಕೇತವಾಗಿದೆ..ಚಿನ್ನವನ್ನು ಧರಿಸುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ಆಯುರ್ವೇದ ಹೇಳುತ್ತದೆ..ಚಿನ್ನವು ನಮಗೆ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಮನೆಯಲ್ಲಿ ಚಿನ್ನವಿದ್ದರೆ ಯಾವುದೇ ಬ್ಯಾಂಕ್ಗೆ ಹೋದರು ಸುಲಭವಾಗಿ ಸಾಲ ಪಡೆಯಬಹುದು..ಚಿನ್ನವು ನಮ್ಮ ಮನಸ್ಸಿನ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ..ಚಿನ್ನವು ಆಧ್ಯಾತ್ಮಿಕವಾಗಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಜನರು ನಂಬುತ್ತಾರೆ..ಚಿನ್ನವು ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ..ಚಿನ್ನವು ನಮ್ಮ ಸೌಂದರ್ಯ ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತದೆ..ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಚಿನ್ನವನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ.