ಸಿನಿಮಾ ಬಗ್ಗೆ
ಶ್ವೇತಾ ಚೆಂಗಪ್ಪ ಅವರು ಅಷ್ಟಾಗಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಹರ್ಷ ಎ ನಿರ್ದೇಶನದ ವೇದ ಸಿನಿಮಾದಲ್ಲಿ ನಟಿಸಿದ್ದರು. ಇದರಲ್ಲಿ ಶಿವರಾಜ್ ಕುಮಾರ್ ಅವರು ನಾಯಕ ನಟನಾಗಿದ್ದರು. ಇನ್ನು ದರ್ಶನ್ ಅಭಿನಯದ, ಪಿಎನ್ ಸತ್ಯ ನಿರ್ದೇಶನದ ತಂಗಿಗಾಗಿ ಸಿನಿಮಾದಲ್ಲಿ ತಂಗಿ ಪಾತ್ರ ನಿರ್ವಹಿಸಿದರು. ಹಾಗೂ ವಿಷ್ಣು ವರ್ಧನ್ ನಟನೆಯ ವರ್ಷ ಸಿನಿಮಾದಲ್ಲಿಯೂ ನಟಿಸಿದ್ದರು.