ರಮೇಶ್ ಕುಮಾರ್ ಬಿ ಎಡಮೋಳೆ
ಕಮಲ್ ಹಾಸನ್ ಮಗಳಾದರೂ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಶ್ರುತಿ ತಮ್ಮ ಜೀವನದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಕಮಲ್ ಹಾಸನ್
ಮಗಳಾದರೂ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ
ಶ್ರುತಿ
ತಮ್ಮ ಜೀವನದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ನಡೆಯುವ ಪಾರ್ಟಿಗಳು ನನ್ನನ್ನು ಅತಿಯಾಗಿ ಕುಡಿಯುವ ಚಟಕ್ಕೆ ಸುಲಭವಾಗಿ ನೂಕಿತ್ತು ಎಂದಿದ್ದಾರೆ.
ಚಿತ್ರರಂಗ
ದಲ್ಲಿ ನಡೆಯುವ
ಪಾರ್ಟಿ
ಗಳು ನನ್ನನ್ನು ಅತಿಯಾಗಿ
ಕುಡಿಯುವ ಚಟ
ಕ್ಕೆ ಸುಲಭವಾಗಿ ನೂಕಿತ್ತು ಎಂದಿದ್ದಾರೆ.
ಪಾರ್ಟಿಗಳಿಗೆ ನನ್ನ ವಿರೋಧವಿಲ್ಲ ಆದರೆ, ಕುಡಿಯದೇ ಇರುವವರಿಗೆ ಪಾರ್ಟಿಗಳು ಯಾವಾಗಲೂ ಕಷ್ಟಕರ ಸ್ಥಳವಾಗಿದೆ ಎಂದು ಹೇಳಿದ್ದಾರೆ.
ಪಾರ್ಟಿ
ಗಳಿಗೆ ನನ್ನ ವಿರೋಧವಿಲ್ಲ ಆದರೆ, ಕುಡಿಯದೇ ಇರುವವರಿಗೆ
ಗಳು ಯಾವಾಗಲೂ
ಕಷ್ಟಕರ
ಸ್ಥಳವಾಗಿದೆ ಎಂದು ಹೇಳಿದ್ದಾರೆ.
ನಾನು ವಿಪರೀತ ಕುಡಿಯುತ್ತಿದ್ದೆ. ವ್ಯಸನದಿಂದ ಹೊರಬರಲು ಶ್ರಮಪಟ್ಟೆ. 8 ವರ್ಷದಿಂದ ಮದ್ಯ ಸೇವಿಸುತ್ತಿಲ್ಲ. ಆದ್ರೆ ಹಳೇ ದಿನಗಳು ನೆನಪಾದ್ರೆ ಬೇಜಾರಾಗುತ್ತೆ ಎಂದಿದ್ದಾರೆ.
ನಾನು ವಿಪರೀತ
ಕುಡಿಯುತ್ತಿದ್ದೆ.
ವ್ಯಸನದಿಂದ ಹೊರಬರಲು ಶ್ರಮಪಟ್ಟೆ. 8 ವರ್ಷದಿಂದ
ಮದ್ಯ ಸೇವಿಸುತ್ತಿಲ್ಲ
. ಆದ್ರೆ ಹಳೇ ದಿನಗಳು ನೆನಪಾದ್ರೆ
ಬೇಜಾರಾಗುತ್ತೆ
ಎಂದಿದ್ದಾರೆ.
ನಾನೆಂದಿಗೂ ಡ್ರಗ್ಸ್ ಅಥವಾ ಸಿಗರೇಟ್ ಬಳಸಿಲ್ಲ. ಪಾರ್ಟಿಗಳಿಗೆ ಬಾ ಎಂದು ನನ್ನನ್ನು ಒತ್ತಾಯಿಸುವ ಫ್ರೆಂಡ್ ಗಳಿಂದ ದೂರವಿದ್ದೇನೆಂದು ಹೇಳಿದ್ದಾರೆ.
ನಾನೆಂದಿಗೂ
ಡ್ರಗ್ಸ್
ಅಥವಾ
ಸಿಗರೇಟ್
ಬಳಸಿಲ್ಲ.
ಪಾರ್ಟಿ
ಗಳಿಗೆ ಬಾ ಎಂದು ನನ್ನನ್ನು ಒತ್ತಾಯಿಸುವ
ಫ್ರೆಂಡ್
ಗಳಿಂದ ದೂರವಿದ್ದೇನೆಂದು ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಅಡಿವಿ ಶೇಷ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಶ್ರುತಿ ಸಹಿ ಮಾಡಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ.
ಸಿನಿಮಾ
ವಿಚಾರಕ್ಕೆ ಬಂದರೆ
ಅಡಿವಿ ಶೇಷ
ನಟನೆಯ
ಪ್ಯಾನ್ ಇಂಡಿಯಾ
ಸಿನಿಮಾಗೆ
ಶ್ರುತಿ
ಸಹಿ ಮಾಡಿದ್ದಾರೆ ಎಂದು
ಸಿನಿ ಮೂಲ
ಗಳು ತಿಳಿಸಿವೆ.
ಶ್ರುತಿ ಅವರು ಶಂತನು ಹಜಾರಿಕಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಮೈಕಲ್ ಕೊರ್ಸಲೆ ಜತೆ 2 ವರ್ಷ ಡೇಟಿಂಗ್
ಮಾಡಿ
ಬ್ರೇಕಪ್
ಮಾಡಿಕೊಂಡಿದ್ದಾರೆ.
ಶ್ರುತಿ
ಅವರು
ಶಂತನು ಹಜಾರಿಕಾ
ಜತೆ
ಡೇಟಿಂಗ್
ಮಾಡುತ್ತಿದ್ದಾರೆ. ಈ ಹಿಂದೆ
ಮೈಕಲ್ ಕೊರ್ಸಲೆ
ಜತೆ 2 ವರ್ಷ
ಹೆಚ್ಚಿನ ಮಾಹಿತಿ ಇಲ್ಲಿ ಕ್ಲಿಕ್ಕಿಸಿ