ಹಾಟ್​ಲುಕ್​ನಲ್ಲಿ 'ಆರ್ಯ 2' ಶ್ರದ್ಧಾ ದಾಸ್​

ಮೋಹನ್​ ಶೆಟ್ಟಿ

ಹಾಟ್​ಲುಕ್​ನಲ್ಲಿ 'ಆರ್ಯ 2' ಶ್ರದ್ಧಾ ದಾಸ್​

ಟಾಲಿವುಡ್​​ನಲ್ಲಿ ತಮ್ಮ ನಟನೆಯಿಂದ ಮಾತ್ರವಲ್ಲದೇ ಹಾಟ್​ಲುಕ್​ಗಳಿಂದ ಹಲವರ ಹೃದಯ ಗೆದ್ದಿರುವ ನಟಿ ಶ್ರದ್ಧಾ ದಾಸ್

2008ರಲ್ಲಿ ಟಾಲಿವುಡ್​ಗೆ ಪದಾರ್ಪಣೆ

2008ರಲ್ಲಿ ಸಿದ್ದು ಫ್ರಮ್ ಸಿಕ್ಕಾಕುಲಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶ್ರದ್ಧಾ

'ಆರ್ಯ 2' ಚಿತ್ರದಲ್ಲಿ ಅಭಿನಯ

'ಆರ್ಯ 2' ಚಿತ್ರದಲ್ಲಿ ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಈ ಬ್ಯೂಟಿ ಈಗಲೂ ಸಖತ್ ಮಿಂಚಿಂಗ್​

ಹಾಟ್​ ಬ್ಯೂಟಿ ಈ ಚೆಲುವೆ

ತೆಲುಗಿನಲ್ಲಿ ಖ್ಯಾತಿ ಗಳಿಸಿದ ಹಾಟ್​ ಬ್ಯೂಟಿ, ಪ್ರಸ್ತುತ ಬಾಲಿವುಡ್​ ಮತ್ತು ವೆಬ್​ ಸರಣಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ

ಹಾಟ್​ ಲುಕ್​

ಚಿತ್ರಗಳಿಂದ ಮಾತ್ರ ಗಮನ ಸೆಳೆಯದ ಬ್ಯೂಟಿ, ತಮ್ಮ ಹಾಟ್​ ಲುಕ್​ಗಳಿಂದ ಇಂದಿಗೂ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ

ತೆಲುಗಿಗಿಂತ ಬಾಲಿವುಡ್​ನಲ್ಲಿ ಬಿಜಿ

ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿರುವ ಶ್ರದ್ಧಾ ದಾಸ್​, ಸದ್ಯ ತೆಲುಗಿಗಿಂತ ಬಾಲಿವುಡ್​ನಲ್ಲಿ ಹೆಚ್ಚು ಬಿಜಿ ಆಗಿದ್ದಾರೆ