ಅಗ್ನಿಸಾಕ್ಷಿ ನಟಿ ಮದುವೆ ಫಿಕ್ಸ್‌

Webdesk - Savina Naik

ಕನ್ನಡದ ಅಗ್ನಿಸಾಕ್ಷಿ ಸಿರೀಯಲ್‌ನಲ್ಲೂ ನಟಿಸಿರುವ ಶೋಭಾ ಶೆಟ್ಟಿ

ಕನ್ನಡದ

ಅಗ್ನಿಸಾಕ್ಷಿ

ಸಿರೀಯಲ್‌ನಲ್ಲೂ ನಟಿಸಿರುವ

ಶೋಭಾ ಶೆಟ್ಟಿ

ತೆಲುಗು ಟಿವಿ ಸಿರೀಯಲ್‌ಗಳಲ್ಲಿ ನಟಿಸಲು ಆರಂಭಿಸಿದ್ದರು. ತೆಲುಗಿನ ಕಾರ್ತಿಕ ದೀಪಂ ಸೀರಿಯಲ್ ಇವರಿಗೆ ದೊಡ್ಡ ಬ್ರೇಕ್ ನೀಡಿತ್ತು.

ತೆಲುಗು ಟಿವಿ

ಸಿರೀಯಲ್‌ಗಳಲ್ಲಿ ನಟಿಸಲು ಆರಂಭಿಸಿದ್ದರು

ತೆಲುಗಿನ

ಕಾರ್ತಿಕ ದೀಪಂ ಸೀರಿಯಲ್

ಇವರಿಗೆ ದೊಡ್ಡ ಬ್ರೇಕ್ ನೀಡಿತ್ತು

ತೆಲಗು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟು, ಕೊನೆಯವರೆಗೂ ಇದ್ದುಕೊಂಡು ಕಠಿಣ ಸ್ಪರ್ಧೆ ನೀಡಿದ್ದರು.

ತೆಲಗು

ಬಿಗ್ ಬಾಸ್

ಮನೆಗೆ ಸ್ಪರ್ಧಿಯಾಗಿ ಎಂಟ್ರಿಕೊಟ್ಟು, ಕೊನೆಯವರೆಗೂ ಇದ್ದುಕೊಂಡು

ಕಠಿಣ ಸ್ಪರ್ಧೆ

ನೀಡಿದ್ದರು.

ಕಾರ್ತಿಕದೀಪ ಧಾರಾವಾಹಿಯಲ್ಲಿ ತಮ್ಮ ಜತೆ ನಟಿಸಿದ್ದ ಯಶವಂತ್ ನನ್ನು ಶೋಭಾ ಪ್ರೀತಿಸಿ ಮದುವೆಯಾಗಲು ತಯಾರಿ ನಡೆಸಿದ್ದಾರೆ.

ಕಾರ್ತಿಕದೀಪ

ಧಾರಾವಾಹಿಯಲ್ಲಿ ತಮ್ಮ ಜತೆ ನಟಿಸಿದ್ದ

ಯಶವಂತ್

ನನ್ನು

ಶೋಭಾ

ಪ್ರೀತಿಸಿ

ಮದುವೆ

ಯಾಗಲು ತಯಾರಿ ನಡೆಸಿದ್ದಾರೆ.

ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇನೆಂದು ಶೋಭಾ ತಿಳಿಸಿದ್ದಾರೆ.

ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ

ನಿಶ್ಚಿತಾರ್ಥ

ಮಾಡಿಕೊಳ್ಳುತ್ತೇನೆಂದು ಶೋಭಾ ತಿಳಿಸಿದ್ದಾರೆ

ಶೋಭಾಶೆಟ್ಟಿ ಮತ್ತು ಯಶವಂತ್ ತಮ್ಮ ಕುಟುಂಬ ಸದಸ್ಯರ ನಡುವೆ ಮದುವೆ ತಾಂಬೂಲ ಬದಲಿಸಿಕೊಂಡಿದ್ದಾರೆ.

ಶೋಭಾಶೆಟ್ಟಿ

ಮತ್ತು

ಯಶವಂತ್

ತಮ್ಮ ಕುಟುಂಬ ಸದಸ್ಯರ ನಡುವೆ

ಮದುವೆ ತಾಂಬೂಲ

ಬದಲಿಸಿಕೊಂಡಿದ್ದಾರೆ.