ಸಾರಾ ತೆಂಡೂಲ್ಕರ್​ಗೆ ನಿಶ್ಚಿತಾರ್ಥ

Vijayavan

ಸಾರಾ ತೆಂಡೂಲ್ಕರ್​ಗೆ ನಿಶ್ಚಿತಾರ್ಥ

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಸಾರಾ ನಿಶ್ಚಿತಾರ್ಥ ಸುದ್ದಿ ನಿಜವೇ?

ಇತ್ತೀಚೆಗಷ್ಟೇ ಸಚಿನ್​ ಪುತ್ರ ಅರ್ಜುನ್ ತೆಂಡೂಲ್ಕರ್​ ನಿಶ್ಚಿತಾರ್ಥ ಮಾಡಿಕೊಂಡರು.

ಯಾರು ಆ ಯುವಕ?

ಸಾರಾ ಅವರು ಯುವಕನೊಂದಿಗೆ ರಜಾದಿನ ಆಚರಿಸುತ್ತಿರುವ ಫೋಟೋಗಳು ವೈರಲ್.

ಸಿದ್ಧಾರ್ಥ್ ಯಾರು?

ಯುವಕನ ಹೆಸರು ಸಿದ್ಧಾರ್ಥ್ ಕೆರ್ಕರ್. ಗೋವಾ ಮೂಲದ ಕಲಾವಿದ ಮತ್ತು ರೆಸ್ಟೋರೆಂಟ್ ಮಾಲೀಕ.

ಸಾರಾ ಜತೆ ಸುತ್ತಾಟ!

ಸಚಿನ್ ಕುಟುಂಬದೊಂದಿಗೆ ನಿಕಟ ಸಂಬಂಧ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಾರಾ ಜತೆ ಐಪಿಎಲ್ ಪಂದ್ಯಗಳ ವೀಕ್ಷಣೆ.

ಕೇವಲ ವದಂತಿಯಷ್ಟೇ!

ಆದರೆ, ಸಾರಾ ತೆಂಡೂಲ್ಕರ್ ನಿಶ್ಚಿತಾರ್ಥದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ