ವೆಲ್ವೆಟ್ ಸೀರೆಯಲ್ಲಿ ಮಿಂಚಿದ ಸಪ್ತಮಿ

ಭೂಮಿಕಾ ವಿ. ನಾಥ್​​​

ವೆಲ್ವೆಟ್ ಸೀರೆಯಲ್ಲಿ ಮಿಂಚಿದ ಸಪ್ತಮಿ

ನಟಿ ಸಪ್ತಮಿ ಗೌಡ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಅದರಲ್ಲೂ 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು.

ಕಾಂತಾರ ಸಿನಿಮಾ ಮೂಲಕ ಗುರುತಿಸಿಕೊಂಡ ನಟಿ

ನಟಿ ಸಪ್ತಮಿ ಗೌಡ ಬಗ್ಗೆ ಕನ್ನಡಿಗರಿಗೆ ವಿಶೇಷವಾಗಿ ಹೇಳಬೇಕಿಲ್ಲ. ಅದರಲ್ಲೂ 2022ರಲ್ಲಿ ತೆರೆಕಂಡ ಕಾಂತಾರ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು.

ಪ್ಯಾನ್ ಇಂಡಿಯಾ ನಟಿ

ಪ್ರಾದೇಶಿಕ ಚಿತ್ರವಾಗಿ ಕನ್ನಡ ಭಾಷೆಯಲ್ಲಿ ಮೊದಲು ಬಿಡುಗಡೆಯಾದ 'ಕಾಂತಾರ' ಸಿನಿಮಾ, ನಂತರ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಹಿಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು

ತೆಲುಗಿನಲ್ಲಿ ಕೈಕೊಟ್ಟ ಲಕ್​

'ತಮ್ಮುಡು' ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೂ ಸಪ್ತಮಿ ಗೌಡ ಪದಾರ್ಪಣೆ ಮಾಡಿದರು. ಆದರೆ, ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡಲಿಲ್ಲ.

ಜಾಲತಾಣದಲ್ಲಿ ಹೈಪರ್ ಆಕ್ಟಿವ್

ಸಿನಿಮಾ ಹೊರತುಪಡಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಸಪ್ತಮಿ ಅವರು ಹೈಪರ್ ಆಕ್ಟಿವ್ ಆಗಿರುತ್ತಾರೆ.