ವಿದೇಶಿ ಪ್ರವಾಸದಲ್ಲಿರುವ ಸಪ್ತಮಿ ಗೌಡ

Vijayavan

ವಿದೇಶಿ ಪ್ರವಾಸದಲ್ಲಿರುವ ಸಪ್ತಮಿ ಗೌಡ

ಕಾಂತಾರ ಸಿನಿಮಾದಲ್ಲಿ ತನ್ನ ನಟನೆಯ ಮೂಲಕ ಜನರ ಮನಸ್ಸು ಕದ್ದ ಕನ್ನಡದ ನಟಿ ಸಪ್ತಮಿ ಗೌಡ ಇದೀಗ ವಿದೇಶಿ ಪ್ರವಾಸವನ್ನು ಕೈಗೊಂಡಿದ್ದಾರೆ.

ಕಾಂತಾರ ಚೆಲುವೆ ಸಪ್ತಮಿ ಗೌಡ ಹೋಗಿದ್ದು ಎಲ್ಲಿಗೆ

ಹೌದು.. ಸಪ್ತಮಿ ಗೌಡ ವಿದೇಶಿ ಪ್ರವಾಸದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು , ಸಪ್ತಮಿ ಸ್ವಿಡ್ಜರ್ ಲ್ಯಾಂಡ್ ಪ್ರವಾಸದಲ್ಲಿ ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ.

ಸ್ವಿಡ್ಜರ್ ಲ್ಯಾಂಡ್​​ನಲ್ಲಿ ಮಜಾ ಮಾಡುತ್ತಿರುವ ನಟಿ

ಸದ್ಯ ಫೋಟೋಗಳು ವೈರಲ್ ಆಗ್ತಾ ಇದ್ದು, ಸ್ಕೈ ಡೈವಿಂಗ್​ ಎಂಜಾಯ್ ಮಾಡ್ತಿರುವ ನಟಿ

ವಿದೇಶಿ ಪ್ರವಾಸದಲ್ಲಿ ಮಿಂಚಿಂಗೋ ಮಿಂಚಿಂಗು

ವಿದೇಶಿ ಪ್ರವಾಸದಲ್ಲಿ ಮಿಂಚುತ್ತಿರುವ ಸ್ಯಾಂಡಲ್ವುಡ್ ನಟಿ

ಅಂದ ನೋಡಿ ಫ್ಯಾನ್ಸ್ ಫುಲ್ ಫಿದಾ ಫಿದಾ..

ಕಾಂತಾರ ಸಿನಿಮಾದ ಮೂಲಕ ಪಡ್ಡೆ ಹುಡಗರ ಮನಸ್ಸು ಕದ್ದ ಈ ಬೆಡಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಇವ್ರ ಫೋಟೋಗಳು ವೈರಲ್ ಆಗಿದೆ.

ಗ್ಲಾಮರಸ್ ಲುಕ್​ಗೆ ಬೆರಗಾದ ಫ್ಯಾನ್ಸ್

ಗ್ಲಾಮರಸ್ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಪ್ರಕೃತಿಯ ಸೌಂದರ್ಯದ ನಡುವೆ ಸಕ್ಕತ್ ಫೋಸ್​

ಸ್ವಿಡ್ಜರ್ ಲ್ಯಾಂಡ್​ನ ಪ್ರಕೃತಿ ಸೌಂದರ್ಯದ ನಡುವೆ ತನ್ನ ಬ್ಯೂಟಿಫುಲ್ ಲುಕ್​ನಲ್ಲಿ ನಟಿ ಮಿಂಚಿಂಗ್