ಉಗ್ರಾಯುಧಂ
ಸಪ್ತಮಿ ಗೌಡ ಅವರ ಮುಂದಿನ ಕನ್ನಡ ಚಿತ್ರ 'ಉಗ್ರಾಯುಧಂ'. ಈ ಆಕ್ಷನ್ ಚಿತ್ರದಲ್ಲಿ ಅವರು ಶ್ರೀಮುರಳಿ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಪುನೀತ್ ರುದ್ರನಾಗ್ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದು, ಸುರಮ್ ಮೂವೀಸ್ ಬ್ಯಾನರ್‌ನಲ್ಲಿ ಜಯರಾಮ್ ದೇವಸಮುದ್ರ ನಿರ್ಮಾಣದ ಕೆಲಸಗಳು ಭರದಿಂದ ಸಾಗುತ್ತಿವೆ.