ಟಾಲಿವುಡ್, ಬಾಲಿವುಡ್ನಲ್ಲಿ ಸಪ್ತಮಿ ನಟನೆ
ನಿತಿನ್, ಸೌರಭ್ ಸಚ್ದೇವ್, ವರ್ಷ ಬೊಳ್ಳಮ್ಮ ನಟನೆಯ ತಮ್ಮುಡು ಸಿನಿಮಾದಲ್ಲಿ ಸಪ್ತಮಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಇತ್ತೀಚೆಗೆ ರಿಲೀಸ್ ಆಗಿದ್ದ ತಮ್ಮಾ ಸಿನಿಮಾದಲ್ಲಿ ಸಪ್ತಮಿ ನಟಿಸಿದ್ದರು. ಈ ಸಿನಿಮಾದಲ್ಲಿ ಆಯುಷ್ಮಾನ ಖುರಾನ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದೊಂದು ಬ್ಲಾಕ್ ಬಸ್ಟರ್ ಹಿಂದಿ ಸಿನಿಮಾವಾಗಿದೆ.