ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ನಿಜವಾದ ಹೆಸರು ಏನು ಗೊತ್ತಾ?

Webdesk - Manjunatha B

ಕಿರುತೆರೆ ಹಾಗೂ ಹಿರಿತೆರೆ ಪ್ರವೇಶಿಸುವ ಮುನ್ನ ಸಂಗೀತಾ ಶೃಂಗೇರಿ ಅವರನ್ನು ಬೇರೊಂದು ಹೆಸರಿನಿಂದ ಕರೆಯಲಾಗುತ್ತಿತ್ತು ಎಂಬುದು ರಿವೀಲ್​ ಆಗಿದೆ.

ನನ್ನ ಮೂಲ ಹೆಸರು ಶ್ರೀದೇವಿ ಅಂತಲೇ ಇದೆ. ಇಂಡಸ್ಟ್ರಿಗೆ ಬಂದ್ಮೇಲೆ ಸಂಗೀತಾ ಶೃಂಗೇರಿ ಅಂತ ಹೆಸರು ಬದಲಿಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ಕ್ಲಿಕ್ ಮಾಡಿ...