ಸ್ಟಾರ್​​ ನಟರು ದರ್ಶನ್​​ ಮೀಟ್​ ಮಾಡಿದ್ರಾ?!

ಭೂಮಿಕಾ ವಿ. ನಾಥ್​​​

ಸ್ಟಾರ್​​ ನಟರು ದರ್ಶನ್​​ ಮೀಟ್​ ಮಾಡಿದ್ರಾ?!

ದರ್ಶನ್​ರನ್ನು ನೋಡಲು ಸ್ಯಾಂಡಲ್​ವುಡ್​ ಸ್ಟಾರ್​ ನಟರಾದ ಶಿವರಾಜ್​ಕುಮಾರ್​, ಕಿಚ್ಚ ಸುದೀಪ್​ ಹಾಗೂ ಯಶ್​ ಜೈಲಿಗೆ ಭೇಟಿ ನೀಡಿರುವ ಎಐ ಚಿತ್ರಗಳು ವೈರಲ್​​. ದರ್ಶನ್​ಗೆ ಹಣ್ಣುಗಳನ್ನು ಕೊಡುತ್ತಿರುವುದು ಫೋಟೋ ಇದೆ.

ದರ್ಶನ್​ ಜತೆ ಕೇರಂ

ಫೋಟೋಗಳಲ್ಲಿ ಶಿವಣ್ಣ, ಸುದೀಪ್​ ಮತ್ತು ಯಶ್​ ಅವರು ನಟ ದರ್ಶನ್​ರನ್ನು ನೋಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಬಂದಿದ್ದಾರೆ. ದರ್ಶನ್​ ಜತೆ ಕೇರಂ ಬೋರ್ಡ್ ಆಡುತ್ತಿರುವುದೂ ಇದೆ

ದರ್ಶನ್​ ಜತೆ ಊಟ

ಎಐ ಮೂಲಕ ರಚನೆ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜೈಲಿನ ಮುಂದೆ ಮೂವರೂ ಕುಳಿತು ಊಟ ಮಾಡುತ್ತಿರುವುದೂ ಇದೆ.

ಸ್ಟಾರ್​ ನಟರ ಜತೆ ಮಾತುಕಥೆ

ದರ್ಶನ್​ ಜತೆ ಕುಳಿತು ಮಾತನಾಡುತ್ತಿರುವುದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಈ ವಿಡಿಯೋ ನೋಡಿ ಸಾಕಷ್ಟು ಮಂದಿ ಎಲ್ಲಾ ನಟರನ್ನ ಒಂದೇ ಕಡೆ ಕಂಡು ಫುಲ್​ ಖುಷ್​ ಆಗಿದ್ದಾರೆ. ಹಾಗೆ ಈ ರೀತಿ ನಿಜವಾಗಿಯೂ ಆಗಬೇಕಿತ್ತು ಅಂತಿದ್ದಾರೆ.

ಜೈಲೊಳಗೆ ಶಿವಣ್ಣ, ಕಿಚ್ಚ, ಯಶ್​

, ಎಐ ಮೂಲಕ ರಚನೆ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಫೋಟೋಗಳಲ್ಲಿ ಶಿವಣ್ಣ, ಸುದೀಪ್​ ಮತ್ತು ಯಶ್ ಜೈಲೊಳಗೂ ದರ್ಶನ್​ ಜತೆ ಹೆಜ್ಜೆ ಹಾಕಿದ್ದಾರೆ. ​​

3 ಮಿಲಿಯನ್ ವೀಕ್ಷಣೆ

ನಿನ್ನೆಯಷ್ಟೇ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ 3 ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 2 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, ಸಾವಿರಾರು ಮಂದಿ ಕಾಮೆಂಟ್​ ಮಾಡಿದ್ದಾರೆ.

ದರ್ಶನ್​ಗೆ ಬೈ ಬೈ

ದರ್ಶನ್​ ಜತೆ ಊಟ ಮಾಡುತ್ತಿರುವುದು ಮತ್ತು ಕೊನೆಯಲ್ಲಿ ದರ್ಶನ್​ಗೆ ಬೈ ಬೈ ಹೇಳಿ ಜೈಲಿನಿಂದ ಹೊರಗಡೆ ಬರುತ್ತಿರುವ ಫೋಟೋಗಳನ್ನು ವಿಡಿಯೋ ರೂಪದಲ್ಲಿ ಟ್ರೂ ಕನ್ನಡ ಮೀಡಿಯಾ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.