ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಾಗಭೂಷಣ್

Webdesk - Savina Naik

ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನರ್ ಪೂಜಾ ಪ್ರಕಾಶ್ ಜತೆ ನಾಗಭೂಷಣ್ ಕಲ್ಯಾಣ

ಚಿತ್ರಕಲೆ ಹಾಗೂ ಗ್ರಾಫಿಕ್ಸ್​ ಡಿಸೈನರ್

ಪೂಜಾ ಪ್ರಕಾಶ್

ಜತೆ

ನಾಗಭೂಷಣ್

ಕಲ್ಯಾಣ

ಡಾಲಿ ಧನಂಜಯ್, ನವೀನ್ ಶಂಕರ್‌, ಸತೀಶ್ ನೀನಾಸಂ ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ

ಡಾಲಿ ಧನಂಜಯ್,

ನವೀನ್ ಶಂಕರ್‌

ಸತೀಶ್ ನೀನಾಸಂ

ನವಜೋಡಿಗೆ

ಶುಭಾಶಯ ತಿಳಿಸಿದ್ದಾರೆ

ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಮದುವೆ ಬೆಳಗಾವಿಯಲ್ಲಿ ನಡೆದಿದೆ

ನಾಗಭೂಷಣ್

ಹಾಗೂ

ಪೂಜಾ ಪ್ರಕಾಶ್

ಮದುವೆ

ಬೆಳಗಾವಿ

ಯಲ್ಲಿ ನಡೆದಿದೆ

ನಾಗಭೂಷಣ್ ಅವರು ಕೈ ಹಿಡಿದ ಹುಡುಗಿ ಪೂಜಾ ಪ್ರಕಾಶ್ ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನ್ ನಲ್ಲಿ ತೊಡಗಿಕೊಂಡಿದ್ದಾರೆ

ನಾಗಭೂಷಣ್ ಅವರು ಕೈ ಹಿಡಿದ ಹುಡುಗಿ ಪೂಜಾ ಪ್ರಕಾಶ್​ ಚಿತ್ರಕಲೆ ಹಾಗೂ ಗ್ರಾಫಿಕ್ಸ್​ ಡಿಸೈನ್​ನಲ್ಲಿ ತೊಡಗಿಕೊಂಡಿದ್ದಾರೆ

ಫೆಬ್ರವರಿ 2 ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.

ಫೆಬ್ರವರಿ 2 ರಂದು

ಮೈಸೂರಿನ

ಲ್ಲಿ

ಆರತಕ್ಷತೆ

ನಡೆಯಲಿದೆ.

ನಾಗಭೂಷಣ್‌  ಡಾಲಿ ಧನಂಜಯ್ ನಿರ್ಮಿಸಿದ್ದ ‘ಟಗರು ಪಲ್ಯ’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು

ನಾಗಭೂಷಣ್‌

ಡಾಲಿ ಧನಂಜಯ್ ನಿರ್ಮಿಸಿದ್ದ

‘ಟಗರು ಪಲ್ಯ’

ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು