ಸಿನಿ ಪಯಣ ಹೀಗಿತ್ತು
ಆಶಿಕಾ ರಂಗನಾಥ್ ಕ್ರೇಜಿಬಾಯ್ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟರು. ರ್ಯಾಂಬೋ-2 ಸಿನಿಮಾ, ಮದಗಜ, ಮುಕುಂದ ಮುರಾರಿ ಸಿನಿಮಾಗಳು ಹಿಟ್ ಕೊಟ್ಟವು. ಅವತಾರ ಪುರುಷ, ಮುಗುಳು ನಗೆ, ಫಸ್ಟ್ ರ್ಯಾಂಕ್ ರಾಜು, ತಾಯಿಗೆ ತಕ್ಕ ಮಗ, ಓ2 ಸಿನಿಮಾಗಳಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು.