ಮಲಯಾಳಂ ನಟಿ ಸಂಯುಕ್ತಾ ಮೆನನ್ ಸೀರೆಯುಟ್ಟು ತನ್ನ ಮೈಮಾಟ ಪ್ರದರ್ಶಿಸು ಮಾದಕ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಬಹುಭಾಷಾ ನಟಿ
ಸಂಯುಕ್ತಾ ಮೆನನ್ ಸದ್ಯ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಮಿಂಚುತ್ತಿದ್ದಾರೆ. ಮಾಲಿವುಡ್ನಲ್ಲಿ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಈಗಾಗಲೇ ಕೆಲವು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲೂ ನಟನೆ
2023ರಲ್ಲಿ ಬಿಡುಗಡೆಯಾದ “ಗಾಳಿಪಟ 2 ಚಿತ್ರದ ಮೂಲಕ ಕನ್ನಡಕ್ಕೂ ಪದಾರ್ಪಣೆ ಮಾಡಿದ ಅವರು, ದಿಗಂತ್ಗೆ ಜೋಡಿಯಾಗಿದ್ದರು.
ವಿರೂಪಾಕ್ಷ ಸಕ್ಸಸ್
2022ರಲ್ಲಿ ಪವನ್ ಕಲ್ಯಾಣ್ ಅಭಿನಯದ “ಭೀಮ್ಲಾ ನಾಯಕ್’ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಅವರು, ಬಳಿಕ “ಬಿಂಬಿಸಾರ’ ದಲ್ಲಿ ನಟಿಸಿದ್ದರು. 2023ರಲ್ಲಿ ಬಿಡುಗಡೆಯಾದ “ವಿರೂಪಾಕ್ಷ’ ಚಿತ್ರದ ಸಕ್ಸಸ್ ಬಳಿಕ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದೆ.
ಸಾಲು ಸಾಲು ಸಿನಿಮಾ
ಡೆವಿಲ್, ಅಖಂಡ 2, ನಾರಿ ನಾರಿ ನಡುಮಾ ಮುರಾರಿ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾದವು. ಸ್ವಯಂಭು, ರಾಮ್ ಹಾಗೂ ಬೆಂಜ್ ಸಿನಿಮಾಗಳು ಚಿತ್ರೀಕರಣ ನಡೆಯುತ್ತಿದ್ದು, ಸಂಯುಕ್ತಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.
ಸೀರೆಯಲ್ಲಿ ಮಾದಕತೆ
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಸಂಯುಕ್ತಾ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಸೀರೆಯಲ್ಲಿ ಎದೆಸೀಳು ಕಾಣುವಂತೆ ಮಾದಕ ಫೋಟೋಗಳನ್ನು ಸಂಯುಕ್ತಾ ಹಂಚಿಕೊಂಡಿದ್ದಾರೆ.
ಪಡ್ಡೆ ಹುಡುಗರು ಫಿದಾ
ಸಂಯುಕ್ತಾರ ಮೈಮಾಟವನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಕಾಮೆಂಟ್ಗಳ ಸುರಿಳೆಯೊಂದಿಗೆ ಸಂಯುಕ್ತಾರ ಸೌಂದರ್ಯವನ್ನು ಬಣ್ಣಿಸುತ್ತಿದ್ದಾರೆ.