ಬ್ಲ್ಯಾಕ್​-ವೈಟ್​​ ಫ್ರಾಕ್​ನಲ್ಲಿ ಮಿಂಚಿದ ''ಕನಕವತಿ''​​...!

ಭೂಮಿಕಾ ವಿ. ನಾಥ್​​​

ಬ್ಲ್ಯಾಕ್​-ವೈಟ್​​ ಫ್ರಾಕ್​ನಲ್ಲಿ ಮಿಂಚಿದ ''ಕನಕವತಿ''​​...!

ಬ್ಲ್ಯಾಕ್​ ಆಂಡ್​​ ವೈಟ್​​ ಫ್ರಾಕ್​ನಲ್ಲಿ ಫೋಟೋಶೂಟ್​​ ಮಾಡಿಸಿದ ನಟಿ ರುಕ್ಮಿಣಿ ವಸಂತ್​

ಕನಕವತಿ ಪಾತ್ರದಲ್ಲಿ ನಟಿಸಿದ್ದರು.

ಇತ್ತೇಚೆಗೆ ಬಿಡುಗಡೆಯಾದ ''ಕಾಂತಾರ -1 ಅಧ್ಯಾಯ''ದಲ್ಲಿ ನಟಿಸಿದ್ದರು.

ವೃತ್ತಿಜೀವನ ಉತ್ತುಂಗದಲ್ಲಿದೆ

ಸಿನಿಮಾ ವಿಚಾರಕ್ಕೆ ಬಂದರೆ ರುಕ್ಮಿಣಿ ವಸಂತ್​​ ಜೀವನ ಅತ್ಯಂತ ಉತ್ತುಂಗದಲ್ಲಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಿಂದಲೂ ಆಫರ್​​ಗಳು ಬರುತ್ತಿವೆ.

ಜೂನಿಯರ್​​ ಎನ್​ಟಿಆರ್​​ ಚಿತ್ರದಲ್ಲಿ ಪಾತ್ರ

ಜೂನಿಯರ್​ ಎನ್​ಟಿಆರ್​ ನಟನೆಯ ತಾತ್ಕಾಲಿಕವಾಗಿ ಡ್ರ್ಯಾಗನೆಎ ಎಂದು ಹೆಸರಿಡಲಾದ ಚಿತ್ರದಲ್ಲಿ ರುಕ್ಮಿಣಿ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ದಕ್ಷಿಣ ಭಾರತದ ಮುಂದಿನ ಸ್ಟಾರ್​​

ರುಕ್ಮಿಣಿ ಕೈಯಲ್ಲಿ ದೊಡ್ಡ ಬಜೆಟ್​ನ ಸಾಕಷ್ಟು ಸಿನಿಮಾಗಳಿದ್ದು, ದಕ್ಷಿಣ ಭಾರತದ ಸ್ಟಾರ್​​ ನಟಿಯಾಗಿ ಹೊರ ಹೊಮ್ಮುತ್ತಿದ್ದಾರೆ.