ಕಾಂತಾರ ಚಾಪ್ಟರ್ - 1 ಸಿನಿಮಾದಲ್ಲಿ ಕನಕವತಿ ಪಾತ್ರವನ್ನು ಮಾಡಿ ಎಲ್ಲರ ಗಮನಸೆಳೆದಿದ್ದಾರೆ..ಸಪ್ತಸಾಗರಾದಾಚೆ ಸಿನಿಮಾದಲ್ಲಿ ಪ್ರಿಯಾ ಸಿನಿಮಾವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಇದೀಗ ಕಾಂತಾರ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..ಕನಕವತಿ ಪಾತ್ರವನ್ನು ನೋಡಿ ನ್ಯಾಷನಲ್ ಕ್ರಶ್ ಎಂದ ಅಭಿಮಾನಿಗಳು.ಇತ್ತೀಚಿಗಂತೂ ರುಕ್ಮಿಣಿ ಅಭಿಮಾನಿಗಳು ದಿನೇ ದಿನೇ ಹೆಚ್ಚಾಗ್ತಾನೆಯಿದ್ದಾರೆ. ಅಂದ ಹಾಗೆ ಹಲವಾರು ಚಿತ್ರಗಳ ಆಫರ್ಗಳು ರುಕ್ಮಿಣಿ ಪಾಲಿಗೆ ಬರುತ್ತಿರುವುದಂತೂ ಪಕ್ಕಾ