ಬಹುಭಾಷಾ ತಾರೆ
ಕನ್ನಡದಲ್ಲಿ ವೃತ್ತಿಜೀವನ ಆರಂಭಿಸಿದರೂ, ನಂತರದ ದಿನಗಳಲ್ಲಿ ಅವರು ತೆಲುಗು, ತಮಿಳು ಮತ್ತು ಹಿಂದಿ (ಬಾಲಿವುಡ್) ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಹೊರಹೊಮ್ಮಿದರು. 'ವೆಂಕಟಾದ್ರಿ ಎಕ್ಸ್‌ಪ್ರೆಸ್', 'ಲೌಕ್ಯಂ', 'ಧ್ರುವ', 'ಸ್ಪೈಡರ್' ಮತ್ತು ಬಾಲಿವುಡ್‌ನ 'ದೇ ದೇ ಪ್ಯಾರ್ ದೇ' ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.