ಹಳದಿ ಸೀರೆಯಲ್ಲಿ ಮಿಂಚಿದ ರಿತು ವರ್ಮಾ

ಮಮತಾ

ಹಳದಿ ಸೀರೆಯಲ್ಲಿ ಮಿಂಚಿದ ರಿತು ವರ್ಮಾ

ಎಲ್ಲೋ ಸೀರೆಯುಟ್ಟು ರಿತು ವರ್ಮಾ ಹಂಚಿಕೊಂಡಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಕ್ಯೂಟ್​ ಬೇಬಿ ರಿತು

ರಿತು ವರ್ಮಾ ಅವರು ತೆರೆಮೇಲೆ ಮಾತ್ರವಲ್ಲದೆ ಆಫ್‌ಸ್ಕ್ರೀನ್‌ನಲ್ಲೂ ಅತ್ಯಂತ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳಿಗೆ ಫ್ಯಾನ್ಸ್ ಕಾಮೆಂಟ್ ಮಾಡಿದ್ದು, ಕ್ಯೂಟ್​ ಬೇಬಿ, ಈ ಜಗತ್ತಿನಲ್ಲೇ ಅಂದವಾದ ಹುಡುಗಿ ಎಂದರೆ ಅದು ನೀವೆ ಎಂದಿದ್ದಾರೆ.

ಪೆಳ್ಳಿ ಚೂಪುಲು ಮೂಲಕ ಸಿನಿಮಾಗೆ ಎಂಟ್ರಿ

ಪೆಳ್ಳಿ ಚೂಪುಲು ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಎಂಟ್ರಿಕೊಟ್ಟ ಅವರು ಟ್ರೆಡಿಷನಲ್ ಲುಕ್‌ಗಳ ಮೂಲಕವೇ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಸದ್ದು ಮಾಡುತ್ತಿರುವ ರಿತು ಫೋಟೋಸ್

ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್‌ ಆಗಿಲ್ಲದಿದ್ದರೂ, ಇವರು ಹಂಚಿಕೊಳ್ಳುವ ಕಣ್ಣಿಗೆ ಹಿತವಾದ ಸುಂದರ ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ.

ರಿತು ನಟಿಸಿದ ಸಿನಿಮಾಗಳಿವು

ಅವರು ಯೆವಡೆ ಸುಬ್ರಮಣ್ಯಂ, ಕಣ್ಣುಮ್ ಕಣ್ಣುಮ್ ಕೊಲ್ಲೈಯಾಡಿತಾಲ್, ಒಕೆ ಒಕ ಜೀವನಮ್​, ಮಾರ್ಕ್​ ಆಂಟನಿ, ವರುಡು ಕಾವಾಲೆನು, ಸ್ವಾಗ್​​, ನಾ ರಾಮ ಕುಮಾರುಡು, ಅನುಕೊಕುಂಡ, ಕೇಶವ, ಮಜಾಕ ಸಿನಿಮಾದಲ್ಲಿ ನಟಿಸಿದ್ದಾರೆ.