6. ಯಾರು ಈ ರಿಹಾನ್ನಾ..?
ರಿಹಾನ್ನಾ ಪೂರ್ಣ ಹೆಸರು ರಾಬಿನ್ ರಿಹಾನ್ನಾ ಫೆಂಟಿ, ಇವರು 1988ರಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಬಾರ್ಬಡೋಸ್ನಲ್ಲಿ ಜನಿಸಿದರು.ಇವರು ವಿಶ್ವದ ಅತ್ಯಂತ ಪ್ರಸಿದ್ಧ ಗಾಯಕಿ, ಗೀತರಚನೆಗಾರ್ತಿ, ನಟಿ ಮತ್ತು ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದಾರೆ. ಇವರು ಫೆಂಟಿ ಬ್ಯೂಟಿ ಎಂಬ ಪ್ರಸಿದ್ಧ ಸೌಂದರ್ಯವರ್ಧಕ ಬ್ರ್ಯಾಂಡ್ ಮತ್ತು ಸ್ಯಾವೇಜ್ ಎಕ್ಸ್ ಫೆಂಟಿ ಎಂಬ ಒಳ ಉಡುಪುಗಳ ಬ್ರ್ಯಾಂಡ್‌ನ ಮಾಲಕಿಯಾಗಿದ್ದಾರೆ.