ಕ್ಲಾಸಿಕಲ್ ಡ್ಯಾನ್ಸರ್ ಮತ್ತು ಮಾರ್ಷಲ್ ಆರ್ಟ್ಸ್ ಎಕ್ಸ್‌ಪರ್ಟ್
ಅದಾ ಶರ್ಮಾ ಕೇವಲ ನಟಿಯಷ್ಟೇ ಅಲ್ಲ, ಅದ್ಭುತ ನೃತ್ಯಗಾರ್ತಿ ಕೂಡ ಹೌದು. ಅವರು ಲಂಡನ್‌ನ ನಟರಾಜ್ ಡ್ಯಾನ್ಸ್ ಅಕಾಡೆಮಿಯಿಂದ ಭರತನಾಟ್ಯ ಮತ್ತು ಕಥಕ್ ನೃತ್ಯದಲ್ಲಿ ಪದವಿ ಪಡೆದಿದ್ದಾರೆ. ಇದರ ಜೊತೆಗೆ, ಕೇರಳದ ಸಾಂಪ್ರದಾಯಿಕ ಸಮರ ಕಲೆ ‘ಕಲರಿಪಯಟ್ಟು’ ನಲ್ಲಿ ಅವರು ಪರಿಣತಿ ಹೊಂದಿದ್ದಾರೆ