ರಮ್ಯಾ ಹಾಟ್​ ಲುಕ್​​

ಭೂಮಿಕಾ ವಿ. ನಾಥ್​​​

ರಮ್ಯಾ ಹಾಟ್​ ಲುಕ್​​

ರಮ್ಯಾ ಅವರು ಬ್ಲ್ಯಾಕ್​ ಬಣ್ಣದ ಮಿನಿ ಫ್ರಾಕ್​ನಲ್ಲಿ ಫೋಟೋ ಶೇರ್​​ ಮಾಡಿದ್ದು, ಇತ್ತೀಚೆಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಆಕ್ಟಿವ್​ ಆಗಿದ್ದಾರೆ. ರಮ್ಯಾ ವಯಸ್ಸಾದಂತೆ ಮತ್ತಷ್ಟು ಯಂಗ್​​ ಆಗಿದ್ದಾರೆಂದು ಅಭಿಮಾನಿಗಳು ಕಾಮೆಂಟ್​​ ಮಾಡುತ್ತಿದ್ದಾರೆ.

42 ವರ್ಷ ಅಂತಾ ಗೊತ್ತಾಗಲ್ಲ

ಈ ಲುಕ್ ನಲ್ಲಿ ನಟಿಯನ್ನು ನೋಡಿದ್ರೆ ಅವರಿಗೆ 42 ವರ್ಷ ವಯಸ್ಸಾಗಿದೆ ಅನ್ನೋದೆ ಗೊತ್ತಾಗೋದಿಲ್ಲ. ಅಷ್ಟೊಂದು ಫಿಟ್ ಮತ್ತು ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ

ಇನ್ಸ್​​​ಟಾ, ಫೇಸ್ಬುಕ್​, ಎಕ್ಸ್​​​​​ ಖಾತೆಯಲ್ಲಿ ಸಕ್ರಿಯ

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನು ಹೊತ್ತಿದ್ದ ರಮ್ಯಾ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಎಲ್ಲ ಸೋಷಿಯಲ್ ಮೀಡಿಯಾ ಖಾತೆ ಡಿ ಆಕ್ಟಿವೇಟ್ ಮಾಡಿ ಅಜ್ಞಾತವಾಸಕ್ಕೆ ತೆರಳಿದ್ದರು. ಆದರೆ, ಈಗ ರಮ್ಯಾ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

ಮದುವೆ ವಿಚಾರ

ನಟಿ ರಮ್ಯಾ ಇಮದಿಗೂ ಸ್ಯಾಂಡಲ್ವುಡ್​​ನ ಮೋಸ್ಟ್​ ವಾಂಟೆಡ್​ ನಟಿ. ಈವರೆಗೂ ರಮ್ಯಾ ಮದುವೆ ವಿಚಾರವಾಗಿ ಸಾಕಷ್ಟು ವಂದಂತಿಗಳು ಹಬ್ಬಿದ್ದವು ಆದರೆ ಈವರೆಗೆ ಯಾವುದೂ ನಿಜವಾಗಿಲ್ಲ