ರಮೇಶ್ ಕುಮಾರ್ ಬಿ ಎಡಮೋಳೆ
ರಜಿನಿಕಾಂತ್ ಅವರು ಲತಾ ಅವರನ್ನು ಪ್ರೀತಿಸಿ 1981ರಲ್ಲಿ ಮದುವೆಯಾಗಿರುವ ಸಂಗತಿ ಎಲ್ಲರಿಗೂ ತಿಳಿದಿದೆ.
ರಜಿನಿಕಾಂತ್
ಅವರು
ಲತಾ
ಅವರನ್ನು ಪ್ರೀತಿಸಿ 1981ರಲ್ಲಿ
ಮದುವೆ
ಯಾಗಿರುವ ಸಂಗತಿ ಎಲ್ಲರಿಗೂ ತಿಳಿದಿದೆ.
ಆದರೆ, ರಜಿನಿ ಅವರು ಲತಾಗೂ ಮುನ್ನ ಖ್ಯಾತ ನಟಿಯ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು. ಆದರೆ, ಆ ಲವ್ ಫೇಲ್ಯೂರ್
ಆಯಿತು.
ಆದರೆ,
ರಜಿನಿ
ಅವರು
ಲತಾ
ಗೂ ಮುನ್ನ ಖ್ಯಾತ ನಟಿಯ
ಪ್ರೇಮ
ದ ಬಲೆಯಲ್ಲಿ ಬಿದ್ದಿದ್ದರು. ಆದರೆ, ಆ
ಲವ್ ಫೇಲ್ಯೂರ್
ರಜಿನಿಯ ಹೃದಯ ಕದ್ದ ಆ ಚೆಲುವೆ ಯಾರೆಂದರೆ, ನಟಿ ಶ್ರೀದೇವಿ. ರಜಿನಿ ಜತೆ ಶ್ರೀದೇವಿ ಅವರು 22ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಜಿನಿ
ಯ ಹೃದಯ ಕದ್ದ ಆ ಚೆಲುವೆ ಯಾರೆಂದರೆ, ನಟಿ
ಶ್ರೀದೇವಿ
. ರಜಿನಿ ಜತೆ ಶ್ರೀದೇವಿ ಅವರು 22ಕ್ಕೂ ಹೆಚ್ಚು
ಸಿನಿಮಾ
ಗಳಲ್ಲಿ ನಟಿಸಿದ್ದಾರೆ.
ಶ್ರೀದೇವಿಗೆ ಪ್ರೇಮ ನಿವೇದನೆ ಮಾಡಿ, ತಮ್ಮ ಪಾಲಕರಿಂದ ಹೆಣ್ಣು ಕೇಳಿಸಲು ರಜಿನಿ ರೆಡಿಯಾಗಿದ್ದರಂತೆ.
ಶ್ರೀದೇವಿ
ಗೆ ಪ್ರೇಮ ನಿವೇದನೆ ಮಾಡಿ, ತಮ್ಮ ಪಾಲಕರಿಂದ ಹೆಣ್ಣು ಕೇಳಿಸಲು
ರಜಿನಿ
ರೆಡಿಯಾಗಿದ್ದರಂತೆ.
ಶ್ರೀದೇವಿ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದಾಗ ಪ್ರೇಮ ನಿವೇದನೆಗೆ ರಜಿನಿ ಮುಂದಾಗಿದ್ದರು. ಆದ್ರೆ ಇದ್ದಕ್ಕಿದ್ದಂತೆ ಶ್ರೀದೇವಿ ಮನೆಯಲ್ಲಿ ಕರೆಂಟ್ ಹೋಯಿತಂತೆ.
ಶ್ರೀದೇವಿ
ಮನೆಯ ಗೃಹಪ್ರವೇಶಕ್ಕೆ ಹೋಗಿದ್ದಾಗ
ಪ್ರೇಮ ನಿವೇದನೆ
ಗೆ
ರಜಿ
ನಿ
ಮುಂದಾಗಿದ್ದರು. ಆದ್ರೆ ಇದ್ದಕ್ಕಿದ್ದಂತೆ ಶ್ರೀದೇವಿ ಮನೆಯಲ್ಲಿ
ಕರೆಂಟ್
ಹೋಯಿತಂತೆ.
ಪ್ರೀತಿ ಹೇಳಿಕೊಳ್ಳಲು ಇದು ಒಳ್ಳೆಯ ಸಂದರ್ಭವಲ್ಲ ಅಂದುಕೊಂಡು ವಾಪಸ್
ಬಂದರು. ಆಮೇಲೆ ಕಾರಣಾಂತರಗಳಿಂದ ಮತ್ತೆ ಒಂದಾಲಿಲ್ಲ.
ಪ್ರೀತಿ ಹೇಳಿಕೊಳ್ಳಲು ಇದು ಒಳ್ಳೆಯ ಸಂದರ್ಭವಲ್ಲ ಅಂದುಕೊಂಡು
ವಾಪಸ್
ಬಂದರು
. ಆಮೇಲೆ ಕಾರಣಾಂತರಗಳಿಂದ ಮತ್ತೆ ಒಂದಾಲಿಲ್ಲ.
ಈ ಸಂಗತಿಯನ್ನು ಖ್ಯಾತ ನಿರ್ದೇಶಕ ಬಾಲಚಂದರ್ ಅವರು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಈ ಸಂಗತಿಯನ್ನು ಖ್ಯಾತ
ನಿರ್ದೇಶಕ ಬಾಲಚಂದರ್
ಅವರು ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಹೆಚ್ಚಿನ ಮಾಹಿತಿ ಇಲ್ಲಿ ಕ್ಲಿಕ್ಕಿಸಿ