ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ರಾಜಾಸಾಬ್' ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ನಟಿ ರಿದ್ದಿ ಕುಮಾರ್, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.
ವೈರಲ್ ಫೋಟೋಶೂಟ್
ಇತ್ತೀಚೆಗೆ ಅವರು ಶೇರ್ ಮಾಡಿಕೊಂಡಿರುವ ಗ್ಲಾಮರಸ್ ಹಾಗೂ ಹಾಟ್ ಫೋಟೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿವೆ.
ಕಂಗೊಳಿಸುತ್ತಿರುವ ನಟಿ
ತಮ್ಮ ಮನಮೋಹಕ ಲುಕ್ ಹಾಗೂ ಬೋಲ್ಡ್ ಅವತಾರದ ಮೂಲಕ ರಿದ್ಧಿ ಕುಮಾರ್ ಅಭಿಮಾನಿಗಳ ದಿಲ್ ಗೆದ್ದಿದ್ದಾರೆ.
ಚಿತ್ರರಂಗದಲ್ಲಿ ಹೆಚ್ಚಿದ ಬೇಡಿಕೆ
ಪ್ರಭಾಸ್ ಅವರಂತಹ ಪ್ಯಾನ್-ಇಂಡಿಯಾ ಸ್ಟಾರ್ ಚಿತ್ರದಲ್ಲಿ ನಟಿಸಿದ ನಂತರ ಈ ಯುವ ನಟಿಯ ಜನಪ್ರಿಯತೆ ಗಗನಕ್ಕೇರಿದ್ದು, ಮುಂದಿನ ಸಿನಿಮಾ ಅವಕಾಶಗಳು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ.
ಸಿನಿಪ್ರೇಕ್ಷಕರಲ್ಲಿ ಕುತೂಹಲ
ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಸಿರುವ ಈ ಗ್ಲಾಮರ್ ಅಲೆ ಹಾಗೂ ಅವರ ಮುಂಬರುವ ಸಿನಿಮಾಗಳ ಪಾತ್ರಗಳ ಮೇಲಿನ ನಿರೀಕ್ಷೆ ಅಭಿಮಾನಿಗಳಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸಾಲು ಸಾಲು ಸಿನಿಮಾಗಳು
ಸದ್ಯ ಸೌತ್ ಮತ್ತು ಬಾಲಿವುಡ್‌ನ ಕೆಲವು ಹೊಸ ಪ್ರಾಜೆಕ್ಟ್‌ಗಳ ಮಾತುಕತೆಯಲ್ಲಿದ್ದಾರೆ ರಿದ್ಧಿ. ಮಲಯಾಳಂನಲ್ಲಿ ಸನ್ನಿ ವೇನ್ ಜೊತೆಗಿನ 'ಚೆತಿ ಮಂದಾರಂ ತುಳಸಿ' ಸೇರಿದಂತೆ ವಿವಿಧ ಭಾಷೆಗಳ ವೆಬ್ ಸರಣಿ ಹಾಗೂ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ.