ಮಳೆಗಾಲದಲ್ಲಿ ತಿನ್ನಲೇ ಬೇಕಾದ ಹಣ್ಣುಗಳಿವು
ಮಳೆಗಾಲದಲ್ಲಿ ಸೂರ್ಯನ ಬೆಳಕು ಮೈಮೇಲೆ ಬೀಳುವುದು ಕಡಿಮೆ ಕಾರಣ, ಹಲವಾರು ಸೋಂಕುಗಳು ಕಾಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಜ್ವರ, ಕೆಮ್ಮು, ನೆಗಡಿ, ಚರ್ಮ ತುರಿಕೆ ಸೇರಿದಂತೆ ಹಲವು ಸೋಂಕು ದೇಹಕ್ಕೆ ವಕ್ಕರಿಸುತ್ತದೆ. ಈ ಕಾರಣದಿಂದಾಗಿ ಈ ಮಳೆಗಾಲದ ಮಾಸದಲ್ಲಿ ಕೆಲವು ಸೀಸನಲ್ ಹಣ್ಣನ್ನು ಮಾತ್ರ ಮಿಸ್ ಮಾಡದೆ ತಿನ್ನಿ. ಆ ಹಣ್ಣು ಯಾವುದು ಅದರಿಂದಾಗುವ ಪ್ರಯೋಜನವೇನು ಎನ್ನುವುದು ಇಲ್ಲಿದೆ.