ಸ್ಯಾಂಡಲ್ವುಡ್ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ಎಂದೇ ಪ್ರಸಿದ್ಧಿಯಾಗಿರುವ ರಚಿತಾ ರಾಮ್ ಸೀರೆಯಲ್ಲಿ ಎಷ್ಟು ಮುದ್ದಾಗಿ ಕಾಣುತ್ತಿದ್ದಾರೆ ನೋಡಿ...ಅಂದಹಾಗೆ ಕೆಂಪು ಸೀರೆ ಉಟ್ಟು ಲಕ್ಷಣವಾಗಿ ಕಾಣುತ್ತಿದ್ದಾರೆ ರಚಿತಾ..ಬುಲ್ ಬುಲ್ ಸಿನಿಮಾದ ಮೂಲಕ ಜನಪ್ರಿಯಗೊಂಡ ರಚಿತಾ . ಇದೀಗ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರೋದಂತು ಪಕ್ಕಾ.ಇನ್ನೂ ರಚಿತಾ ರಾಮ್ ಫೋಟೋ ನೋಡಿ ಅಭಿಮಾನಿಗಳು ಫುಲ್ ಫಿದಾಗಿದ್ದಾರೆ.