Webdesk - Manjunatha B
ಸ್ಯಾಂಡಲ್
ವುಡ್
ಚೆಲುವೆ, ಡಿಂಪಲ್
ಕ್ವೀನ್ ಎಂದೇ ಹೆಸರುವಾಸಿಯಾಗಿರುವ ನಟಿ
ರಚಿತಾ ರಾಮ್
ಚಂದನವನದ ಮೋಸ್ಟ್
ಬ್ಯುಸಿ ನಟಿಯರ ಪೈಕಿ ಒಬ್ಬರಾಗಿದ್ದಾರೆ.
ನಟಿ ಆಕರ್ಷಕವಾಗಿ ಪೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗೋಲ್ಡ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ದೊಡ್ಡ ಡಾಲರ್ ಇರುವ ಮುತ್ತಿನ ಸರ ಧರಿಸಿದ್ದಾರೆ. ಕೆಂಪು ಬಿಂದಿಯನ್ನು ಹಣೆಗಿಟ್ಟುಕೊಂಡು ಮುದ್ದಾಗಿ ಕೈಗೆ ಕೆಂಪು ಬಣ್ಣದ ಗಾಜಿನ ಬಳೆಗಳನ್ನೂ ಧರಿಸಿರುವುದನ್ನು ನೋಡಬಹುದಾಗಿದೆ
ನಾಗಶೇಖರ್
ನಿರ್ದೇಶನದ ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸುತ್ತಿರುವ ಸಂಜು-ವೆಡ್ಸ್
ಗೀತಾ 2 ಸೇರಿದಂತೆ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.