ಶ್ವೇತವರ್ಣದ ಉಡುಗೆಯಲ್ಲಿ ಗ್ಲಾಮರ್​ ರಾಶಿ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಗ್ಲಾಮರ್​ ರಾಶಿ!

ಟಾಲಿವುಡ್‌ನ ಸುಂದರಿ ರಾಶಿ ಖನ್ನಾ ತಮ್ಮ ಅಪೂರ್ವ ಸೌಂದರ್ಯದಿಂದ ಸದಾ ಅಭಿಮಾನಿಗಳ ಮನ ಗೆಲ್ಲುತ್ತಿದ್ದು, ಅವರ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಿಳಿ ಉಡುಗೆ

ನಟಿ ರಾಶಿ ಖನ್ನಾ ಈ ಹೊಸ ಫೋಟೋಶೂಟ್‌ನಲ್ಲಿ ಆಕರ್ಷಕವಾದ ಬಿಳಿ ಬಣ್ಣದ ಮಾಡರ್ನ್ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದಾರೆ.

ವೈರಲ್ ಫೋಟೋಗಳು

ರಾಶಿ ಖನ್ನಾ ಅವರ ಈ ಹೊಸ ಲುಕ್‌ನ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆಯನ್ನು ಪಡೆಯುತ್ತಿವೆ.

ಅಂದದ ಪ್ರದರ್ಶನ

ತಮ್ಮ ವಿಭಿನ್ನ ಹಾಗೂ ಸ್ಟೈಲಿಶ್ ಭಂಗಿಗಳ ಮೂಲಕ ರಾಶಿ ಖನ್ನಾ ತಮ್ಮ ಸೌಂದರ್ಯವನ್ನು ಮುದ್ದಾಗಿ ಪ್ರದರ್ಶಿಸಿದ್ದಾರೆ. ಎದೆ ಸೀಳು ಕಾಣುವಂತಹ ಉಡುಗೆಯಾಗಿದ್ದು, ಹಾಟ್​ನೆಸ್​ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಬ್ಯೂಟಿ ಕ್ವೀನ್ ಲುಕ್

ಸದಾ ಸುಂದರವಾಗಿ ಕಾಣಿಸಿಕೊಳ್ಳುವ ರಾಶಿ ಖನ್ನಾ ತಮ್ಮ ಹೊಸ ಚಿತ್ರಗಳಲ್ಲಿ ಅಪ್ಪಟ ಬ್ಯೂಟಿ ಕ್ವೀನ್ ನಂತೆ ಮಿಂಚಿದ್ದಾರೆ.

ಕಾಮೆಂಟ್​ಗಳ ಸುರಿಮಳೆ

ಹೊಸ ಫೋಟೋಶೂಟ್​ನಲ್ಲಿ ರಾಶಿಯ ಹಾಟ್​ನೆಸ್​ ನೋಡಿ ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್​ಗಳ ಸುರಿಮಳೆಗೈಯುವ ಮೂಲಕ ರಾಶಿಯ ಮೈಮಾಟವನ್ನು ಕೊಂಡಾಡಿದ್ದಾರೆ. ​

ರಜಿನಿ ಜತೆ ರಾಶಿ

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ಅಶ್ವತ್ ಮಾರಿಮುತ್ತು ನಿರ್ದೇಶನ ಮಾಡುತ್ತಿರುವ ಹೊಸ ತಮಿಳು ಆಕ್ಷನ್ ಥ್ರಿಲ್ಲರ್ ಸಿನಿಮಾ ಧರ್ಮನ್​ನಲ್ಲಿ ರಾಶಿ ಖನ್ನಾ ನಾಯಕಿಯರಾಗಿ ನಟಿಸುತ್ತಿದ್ದಾರೆ.

ಸೀರೆಯಲ್ಲಿ ಮಾದಕ ನೋಟ ಬೀರಿದ ವಿಷ್ಣು ಪ್ರಿಯಾ