ಟಾಲಿವುಡ್, ಕಾಲಿವುಡ್ ಎಲ್ಲ ಸಿನಿಮಾರಂಗದಲ್ಲಿಯೂ ರಾಶಿ ಖನ್ನಾ ಇಂದಿಗೂ ಬೇಡಿಕೆ ನಟಿ. ಇನ್ಸ್ಟಾದಲ್ಲಿ ಅವರು ಹಂಚಿಕೊಂಡಿರುವ ಬೋಲ್ಡ್ ಲುಕ್ನ ಫೋಟೋ ಶೂಟ್ ವೈರಲ್ ಆಗಿದೆ.
ರಾಶಿ ಬೋಲ್ಡ್ ಅವತಾರ
ಬ್ಲಾಕ್ ಡ್ರೆಸ್ನಲ್ಲಿ ರಾಶಿ ಖನ್ನಾ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಫ್ಯಾನ್ಸ್ಗಳ ನಿದ್ದೆಕೆಡಿಸಿದ್ದಾರೆ. ಹಲವರು ಅವರ ಅಂದಕ್ಕೆ ಮರುಳಾಗಿದ್ದಾರೆ. ಅಲ್ಲದೇ ಅವರ ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೆಸ್ಟರ್ನ್ ಉಡುಪಿನಲ್ಲಿ ಮಿಂಚಿಂಗ್
ಕಪ್ಪು ಬಣ್ಣದ ಜಾಕೆಟ್, ಬ್ಲೂ ಜೀನ್ಸ್ ಸೇರಿದಂತೆ ವೆಸ್ಟರ್ನ್ ಸ್ಟೈಲ್ನಲ್ಲಿ ಬಟ್ಟೆ ಹಾಕಿ ಫೋಟೋ ಶೂಟ್ ಮಾಡಿಸಿಕೊಂಡಿರುವುದು ಸಾಕಷ್ಟು ಬೋಲ್ಡ್ ಆಗಿ ಕಾಣುವಂತೆ ಮಾಡಿದೆ.
ಬ್ಯೂಟಿ, ಹಾಟ್ ಎಂದ ಫ್ಯಾನ್ಸ್
ರಾಶಿ ಖನ್ನಾ ಅವರ ಈ ಹಾಟ್ ಅವತಾರಕ್ಕೆ ಫಿದಾ ಆದ ಫ್ಯಾನ್ಸ್ ಸಾವಿರಾರು ಕಾಮೆಂಟ್ ಮಾಡುತ್ತಿದ್ದಾರೆ. ಇಂಟರ್ ನ್ಯಾಷನಲ್ ಲುಕ್, ಹಾಟ್ ಅವತಾರ, ಬ್ಯೂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಹಿಂದಿ ಸಿನಿಮಾ ಮೂಲಕ ಎಂಟ್ರಿ
ಹಿಂದಿಯ ಮದ್ರಾಸ್ ಕೆಫೆ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಾಶಿ ಖನ್ನಾ ಅವರ ಕೈ ಹಿಡಿದಿದ್ದು, ತೆಲುಗು ಮತ್ತು ತಮಿಳು ಇಂಡಸ್ಟ್ರಿ
ಪ್ಯಾನ್ ಇಂಡಿಯಾ ಸ್ಟಾರ್
ತೊಲಿ ಪ್ರೇಮ, ಸರ್ದಾರ್, ಅರನ್ಮನೈ ತೆಲುಸು ಕದ, ಯೋಧ, ವರ್ಲ್ಡ್ ಫೇಮಸ್ ಲವರ್ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ ಇವರು, ಈಗ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.