'ಮೇಡ್​ ಇನ್​ ಕೊರಿಯಾ' ಹುಡ್ಗಿ ಪ್ರಿಯಾಂಕಾ ಮೋಹನ್

ಮಮತಾ

'ಮೇಡ್​ ಇನ್​ ಕೊರಿಯಾ' ಹುಡ್ಗಿ ಪ್ರಿಯಾಂಕಾ ಮೋಹನ್

ಗುಲಾಬಿ ಬಣ್ಣದ ಸೀರೆಯುಟ್ಟು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟಿ ಪ್ರಿಯಾಂಕಾ ಮೋಹನ್ ಅವರ ಹೊಸ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿಂಗ್

ಪೇಸ್ಟಲ್ ಪಿಂಕ್ ಬಣ್ಣದ ಸೀರೆ ಮತ್ತು ಸೀಕ್ವೆನ್ಡ್ ಹಲ್ಟರ್-ನೆಕ್ ಬ್ಲೌಸ್‌ನಲ್ಲಿ ಪ್ರಿಯಾಂಕಾ ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ.

ಸಿಂಪಲ್​ ಮೇಕಪ್​ಗೆ ಫ್ಯಾನ್ಸ್ ಫಿದಾ

ಪ್ರಿಯಾಂಕಾ ಅವರ ಧರಿಸಿರುವ ಸೀರೆಗೆ ತಕ್ಕಂತೆ ಸ್ಟೇಟ್‌ಮೆಂಟ್ ಜೆಮ್‌ಸ್ಟೋನ್ ನೆಕ್ಲೇಸ್ ಮತ್ತು ಅವರ ಮೇಕಪ್ ಶೈಲಿಯು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಬಹುಭಾಷೆಯಲ್ಲಿ ಪ್ರಿಯಾಂಕಾ ಬ್ಯುಸಿ

ಮೇಡ್​ ಇನ್​​ ಕೊರಿಯಾ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾಂಕಾ ನಂತರ ಪವನ್ ಕಲ್ಯಾಣ್ ಅವರ 'OG' ಚಿತ್ರದ ಭರ್ಜರಿ ಯಶಸ್ಸಿನ ನಂತರ, ಪ್ರಿಯಾಂಕಾ ಮೋಹನ್ ಈಗ ಬಹು ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ.

ಮುಂಬರುವ ಸಿನಿಮಾ ಇದು

ಮೇಡ್​ ಇನ್​ ಕೊರಿಯಾ ನಂತರ ಪ್ರಿಯಾಂಕಾ ಅವರು 'ಮಂಜನಾಥಿ' ಮತ್ತು ಕನ್ನಡದ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಟೀಕೆಗೊಳಗಾಗಿದ್ದ ಪ್ರಿಯಾಂಕಾ

ನಟಿ ಪ್ರಿಯಾಂಕಾ ಅವರು ಒಂದೇ ರೀತಿ ನಟನೆ ಮಾಡ್ತಾರೆ. ಅವರ ನಟನಾ ಶೈಲಿಯಲ್ಲಿ ಬದಲಾವಣೆ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದರು. ಆ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದರು.