2026ರ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ & ನಿಕ್ ಜೋನಾಸ್
ನಿರುಪಾದಿ ಬ್ಯಾಡಗಿ
2026ರ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ & ನಿಕ್ ಜೋನಾಸ್
ಜ. 11ರಂದು ಬೆವರ್ಲಿ ಹಿಲ್ಸ್ನ್ಲಿ ನಡೆದ 2026ರ 83ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಒಟ್ಟಿಗೆ ಪ್ರಮುಖ ಜೋಡಿಯಾಗಿ ಮಿಂಚಿದ್ದಾರೆ.
ರೆಡ್ ಕಾರ್ಪೆಂಟ್ನಲ್ಲಿ ಹೆಜ್ಜೆ
ಗೋಲ್ಡನ್ ಗ್ಲೋಬ್ ಅವಾರ್ಡ್ನಲ್ಲಿ ಪ್ರೆಸೆಂಟರ್ ಆಗಿ ಭಾಗವಹಿಸಿದ್ದ ಪ್ರಿಯಾಂಕಾ ಚೋಪ್ರಾ ಮತ್ತು ಜೋನಾಸ್ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿದ್ದಾರೆ.
ನೇವಿ ಬ್ಲೂ ಟೈರ್ಡ್ ಗೌನ್
ಪ್ರಿಯಾಂಕಾ ನೇವಿ ಬ್ಲೂ ಟೈರ್ಡ್ ಗೌನ್ ಧರಿಸಿ ಡೈಮಂಡ್ ಜುವ್ಯೆಲ್ಲರಿ ಧರಿಸಿದ್ರೆ, ನಿಕ್ ಕ್ಲಾಸಿಕ್ ಬ್ಲ್ಯಾಕ್ ಟಕ್ಸಿಡೊದಲ್ಲಿ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.
ರೆಡ್ ಕಾರ್ಪೆಟ್ ಇಂಟರ್ವ್ಯೂ
ರೆಡ್ ಕಾರ್ಪೆಟ್ ಇಂಟರ್ವ್ಯೂನಲ್ಲಿ ಇಬ್ಬರೂ ಟಿವಿ ನೋಡುವ ಹ್ಯಾಬಿಟ್ಸ್ ಬಗ್ಗೆ ಪ್ಲೇಫುಲ್ ಆರ್ಗ್ಯುಮೆಂಟ್ ಮಾಡಿ ಎಲ್ಲರನ್ನೂ ಮನರಂಜಿಸಿದ್ದಾರೆ.
ಪತಿ ಟೈ ಸರಿ ಮಾಡುವ ಫೋಟೋ ವೈರಲ್
ಪ್ರಿಯಾಂಕಾ ಪತಿ ನಿಕ್ ಬೌ ಟೈ ಸರಿಪಡಿಸುವುದು, ನಿಕ್ ಪ್ರಿಯಾಂಕಾಳ ಹೇರ್ ಫಿಕ್ಸ್ ಮಾಡುವ ಕ್ಯೂಟ್ ಮೊಮೆಂಟ್ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ
ಅಮೆರಿಕನ್ ಸಿಂಗರ್ ನಿಕ್ ಜೋನಾಸ್
ಬಾಲಿವುಡ್ನ ಖ್ಯಾತ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ, ಅಮೆರಿಕನ್ ಸಿಂಗರ್ ನಿಕ್ ಜೋನಾಸ್ ಅವರನ್ನು ಪ್ರೀತಿಸಿ 2018ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ನಿಕ್ ಪ್ರಿಯಾಂಕಾಗಿಂತ 10 ವರ್ಷ ಕಿರಿಯರಾಗಿದ್ದಾರೆ.
ವಾರಣಸಿ ಸಿನಿಮಾದಲ್ಲಿ ನಟನೆ
ಮದುವೆ ಬಳಿಕ ಬಾಲಿವುಡ್ ಸಿನಿಮಾ ರಂಗದಿಂದ ಕೆಲವು ಕಾಲ ಬಿಡುವು ತೆಗೆದುಕೊಂಡಿದ್ದ ಪ್ರಿಯಾಂಕಾ, ರಾಜಮೌಳಿ ನಿರ್ದೇಶದನ ವಾರಾಣಸಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ