'ಪ್ರೇಮದ ಊರಲಿ' ಹುಡ್ಗಿ ತಪಸ್ವಿನಿ ಪೂಣಚ್ಚ

ವಿಜಯವಾಣಿ ಸುದ್ದಿ ಜಾಲ

ಪ್ರೇಮದ ಊರಲಿ ಸಿನಿಮಾದಲ್ಲಿ ಸಿನಿಮಾ ಕರ್ನಾಟಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ತೆಲುಗಿನ ದ ಪ್ಯಾರಡೇಸ್​ ಸಿನಿಮಾವನ್ನು ಹಿಂದಿಕ್ಕಿ, ಉತ್ತಮ ಪ್ರದರ್ಶನ ಕಾಣುತ್ತಿದೆ.

ತಪಸ್ವಿನಿ ಪೂಣಚ್ಚ ಅವರು ಪ್ರೇಮದ ಊರಲಿ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಕ್ಷಿ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಿರ್ದೇಶಕ ಮನೋಜ್​ ಕುಮಾರ್​​ ಆಕ್ಷನ್​ ಕಟ್ ಹೇಳಿರುವ ಈ ಸಿನಿಮಾಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ.

ತಪಸ್ವಿನಿ ಪೊಣಚ್ಚ ಅವರು ಪ್ರೇಮದ ಊರಲಿ ಸಿನಿಮಾ ಮಾತ್ರವಲ್ಲ. ಹರಿ ಕತೆಯಲ್ಲಿ ಗಿರಿಕತೆ, ಗಜರಾಮ ಸಿನಿಮಾದಲ್ಲಿಯೂ ನಟಿಸಿದ್ದರು.

ತಪಸ್ವಿನಿ ಪೊಣಚ್ಚ ಮೂಲತಃ ಕೊಡಗಿನವರು. ಬೆಳ್ಳಿ ತೆರೆಗೆ ಈ ಹಿಂದೆ ಕಾಲಿಟ್ಟಿದ್ದ ಅವರು ಹರಿಕತೆಯಲ್ಲ ಗಿರಿ ಕತೆ ಸಿನಿಮಾ ನಂತರ ಕಾಣಿಸಿಕೊಂಡಿರಲಿಲ್ಲ. ಪ್ರೇಮದ ಊರಲಿ ಉತ್ತಮ ಕಂಬ್ಯಾಕ್ ಸಿನಿಮಾವಾಗಿದೆ.